Asianet Suvarna News Asianet Suvarna News

ಕೊರೊನಾ ಮಹಾ ಸಮೀಕ್ಷೆ; ಮಾಸ್ಕ್‌ಗೆ ಗುಡ್ ಬೈ ಹೇಳುವುದು ಯಾವಾಗ ಸೂಕ್ತ?

ಕೊರೊನಾ ಪರಿಸ್ಥಿತಿ ಬಗ್ಗೆ ಇಂಡಿಯಾ ಟುಡೆ ಸಮೀಕ್ಷೆಯೊಂದನ್ನು ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. 111 ವೈದ್ಯರಿಂದ ಕೊರೊನಾ ಪರಿಸ್ಥಿತಿ ಬಗ್ಗೆ ಗೂಗಲ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಜೂನ್ 11 ರಿಂದ 14 ರವರೆಗೆ ಸಂಗ್ರಹಿಸಲಾಗಿರುವ ಮಾಹಿತಿ ಇದು. ಮಾಸ್ಕ್‌ಗೆ ಗುಡ್ ಬೈ ಹೇಳುವುದು ಯಾವಾಗ ಸೂಕ್ತ? ಎನ್ನುವ ಪ್ರಶ್ನೆಗೆ 6 ತಿಂಗಳ ಬಳಿಕ ಎನ್ನುವುದಕ್ಕೆ 44 % ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಎಂದಿಗೂ ಬೇಡ ಅಂತದ್ದಾರೆ ಶೇ. 26 ರಷ್ಟು ಮಂದಿ. ಲಸಿಕೆ ಸಿಕ್ಕ ಬಳಿಕ ಅಂತಿದ್ದಾರೆ ಶೇ.22 ರಷ್ಟು ಮಂದಿ. ಇನ್ನು ಶಾಲಾ ವಿಚಾರಕ್ಕೆ ಬಂದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಯಾವಾಗ ಸೂಕ್ತ ಎಂಬ ಪ್ರಶ್ನೆಗೆ 3 ತಿಂಗಳ ಬಳಿಕ ಅಂತಿದ್ದಾರೆ ಶೇ. 68 ರಷ್ಟು ಮಂದಿ, 6 ತಿಂಗಳ ಬಳಿಕ ಅಂತಿದ್ದಾರೆ ಶೇ. 22 ರಷ್ಟು ಮಂದಿ, ಲಸಿಕೆ ಬಳಿಕ ಎಂದು ಶೇ. 14 ರಷ್ಟು ಮಂದಿ ಹೇಳಿದ್ದಾರೆ.  

ಬೆಂಗಳೂರು (ಜೂ. 30): ಕೊರೊನಾ ಪರಿಸ್ಥಿತಿ ಬಗ್ಗೆ ಇಂಡಿಯಾ ಟುಡೆ ಸಮೀಕ್ಷೆಯೊಂದನ್ನು ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. 111 ವೈದ್ಯರಿಂದ ಕೊರೊನಾ ಪರಿಸ್ಥಿತಿ ಬಗ್ಗೆ ಗೂಗಲ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಜೂನ್ 11 ರಿಂದ 14 ರವರೆಗೆ ಸಂಗ್ರಹಿಸಲಾಗಿರುವ ಮಾಹಿತಿ ಇದು. ಮಾಸ್ಕ್‌ಗೆ ಗುಡ್ ಬೈ ಹೇಳುವುದು ಯಾವಾಗ ಸೂಕ್ತ? ಎನ್ನುವ ಪ್ರಶ್ನೆಗೆ 6 ತಿಂಗಳ ಬಳಿಕ ಎನ್ನುವುದಕ್ಕೆ 44 % ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ. ಎಂದಿಗೂ ಬೇಡ ಅಂತದ್ದಾರೆ ಶೇ. 26 ರಷ್ಟು ಮಂದಿ. ಲಸಿಕೆ ಸಿಕ್ಕ ಬಳಿಕ ಅಂತಿದ್ದಾರೆ ಶೇ.22 ರಷ್ಟು ಮಂದಿ. ಇನ್ನು ಶಾಲಾ ವಿಚಾರಕ್ಕೆ ಬಂದ್ರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಯಾವಾಗ ಸೂಕ್ತ ಎಂಬ ಪ್ರಶ್ನೆಗೆ 3 ತಿಂಗಳ ಬಳಿಕ ಅಂತಿದ್ದಾರೆ ಶೇ. 68 ರಷ್ಟು ಮಂದಿ, 6 ತಿಂಗಳ ಬಳಿಕ ಅಂತಿದ್ದಾರೆ ಶೇ. 22 ರಷ್ಟು ಮಂದಿ, ಲಸಿಕೆ ಬಳಿಕ ಎಂದು ಶೇ. 14 ರಷ್ಟು ಮಂದಿ ಹೇಳಿದ್ದಾರೆ.  

ಹರಿಹರದಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್‌ ಕೇಸ್‌ ಪತ್ತೆ..!

Video Top Stories