Asianet Suvarna News Asianet Suvarna News

ಜಾಮಿಯಾ ಶೂಟರ್ ರಾಮಭಕ್ತ ಗೋಪಾಲ್: ಫೇಸ್ಬುಕ್ ಲೈವ್ ಮಾಡಿದ್ದ ಆಸಾಮಿ!

ಜಾಮಿಯಾ ಮಿಲ್ಲಿಯಾ ವಿವಿಯ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಗೋಪಾಲ್ ಎಂದು ಗುರುತಿಸಲಾಗಿದ್ದು, ಈತ ತನ್ನನ್ನು ರಾಮಭಕ್ತ ಎಂದು ಹೇಳಿಕೊಂಡಿದ್ದಾನೆ.

ನವದೆಹಲಿ(ಜ.30): ಜಾಮಿಯಾ ಮಿಲ್ಲಿಯಾ ವಿವಿಯ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿಯನ್ನು ಗೋಪಾಲ್ ಎಂದು ಗುರುತಿಸಲಾಗಿದ್ದು, ಈತ ತನ್ನನ್ನು ರಾಮಭಕ್ತ ಎಂದು ಹೇಳಿಕೊಂಡಿದ್ದಾನೆ. ದಾಳಿಗೂ ಮೊದಲು ಫೇಸ್ಬುಕ್ ಲೈವ್ ಮಾಡಿದ್ದ ಗೋಪಾಲ್, ಸಿಎಎ ಪರ ಹಾಗೂ ದೆಹಲಿ ಪೊಲೀಸರ ಪರ ಘೋಷಣೆ ಕೂಗಿದ್ದು, ತಾನು ಸಿಎಎ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಹೊರಟಿದ್ದಾಗಿ ಹೇಳಿ ವಿಡಿಯೋ ಮಾಡಿದ್ದಾನೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories