Asianet Suvarna News Asianet Suvarna News

ಮಾಜಿ ಸಿಎಂಗೂ ವಕ್ಕರಿಸಿದ ಮಹಾಮಾರಿ ಕೊರೋನಾ

ಕೊರೋನಾ ವೈರಸ್‌ ಸೋಂಕು ಬಡವ ಶ್ರೀಮಂತ ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದೇ ರೀತಿ ಮಾಜಿ ಸಿಎಂಗೂ ಕೊರೋನಾ ಮಾಹಾಮಾರಿ ಅಂಟಿಕೊಂಡಿದೆ.

ಮುಂಬೈ, (ಮೇ.25): ಕೊರೋನಾ ವೈರಸ್‌ ಸೋಂಕು ಬಡವ ಶ್ರೀಮಂತ ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದೇ ರೀತಿ ಮಾಜಿ ಸಿಎಂಗೂ ಕೊರೋನಾ ಮಾಹಾಮಾರಿ ಅಂಟಿಕೊಂಡಿದೆ.

ಕಾಂಗ್ರೆಸ್ ನಾಯಕನಿಗೂ ಕೊರೋನಾ ಅಟ್ಯಾಕ್ : ಆದ್ರೂ ಇತರರಿಗೆ ಆರೋಗ್ಯವಾಗಿರಿ ಅಂದ್ರು..!

ಹೌದು...ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಆವರ ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. 

Video Top Stories