Asianet Suvarna News Asianet Suvarna News

ಭಾರತೀಯರೇ ಮತ್ತೊಂದು ಲಾಕ್‌ಡೌನ್‌ ಸಿದ್ಧರಾಗಿ..!

ಕೊರೊನಾ ನಿಗ್ರಹಕ್ಕಾಗಿ ಮಾ. 25 ರಿಂದ ದೇಶದಲ್ಲಿ ಜಾರಿಯಲ್ಲಿರುವ ಮೇ 17 ಕ್ಕೆ ಮುಕ್ತಾಯವಾಗುತ್ತಿರುವ 3 ಹಂತದ ಲಾಕ್‌ಡೌನ್ ಮತ್ತೊಂದು ಅವಧಿಗೆ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ ಲಾಕ್‌ಡೌನ್ ಸಂಪೂರ್ಣವಾಗಿ ಭಿನ್ನಲಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುವ ಸುಳಿವು ನೀಡಿದ್ದಾರೆ. 

First Published May 13, 2020, 12:19 PM IST | Last Updated May 13, 2020, 12:35 PM IST

ಬೆಂಗಳೂರು (ಮೇ. 13): ಕೊರೊನಾ ನಿಗ್ರಹಕ್ಕಾಗಿ ಮಾ. 25 ರಿಂದ ದೇಶದಲ್ಲಿ ಜಾರಿಯಲ್ಲಿರುವ ಮೇ 17 ಕ್ಕೆ ಮುಕ್ತಾಯವಾಗುತ್ತಿರುವ 3 ಹಂತದ ಲಾಕ್‌ಡೌನ್ ಮತ್ತೊಂದು ಅವಧಿಗೆ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ ಲಾಕ್‌ಡೌನ್ ಸಂಪೂರ್ಣವಾಗಿ ಭಿನ್ನಲಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸುವ ಸುಳಿವು ನೀಡಿದ್ದಾರೆ. 

ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಏನೇನು ಮಾಡಬಹುದು?

Video Top Stories