Asianet Suvarna News Asianet Suvarna News

ಫೇಸ್‌ಬುಕ್‌ನಲ್ಲಿ ಫೇಮಸ್ ಆಗಲು ಹೋಗಿ ಪೊಲೀಸರ ಕೈಯಲ್ಲಿ ತಗಲ್ಲಾಕ್ಕೊಂಡ ಯುವಕ.!

ಫೇಸ್‌ಬುಕ್ ಒಂದು  ಮಾಯಾಜಾಲ ಇದ್ದತೆ. ಇಲ್ಲಿ ಫೇಮಸ್ ಆಗಲು ಏನೇನೋ ಮಾಡ್ತಾ ಇರ್ತಾರೆ. ಇಲ್ಲೊಬ್ಬ ಯುವಕ ಫೇಸ್‌ಬುಕ್‌ನಲ್ಲಿ ಫೇಮಸ್ ಆಗಲು ಹೋಗಿ ಪೊಲೀಸರ ಕೈಲಿ ತಗಲ್ಲಾಕ್ಕೊಂಡಿದಾನೆ. 

ಬೆಂಗಳೂರು (ಜು. 14): ಫೇಸ್‌ಬುಕ್ ಒಂದು  ಮಾಯಾಜಾಲ ಇದ್ದತೆ. ಇಲ್ಲಿ ಫೇಮಸ್ ಆಗಲು ಏನೇನೋ ಮಾಡ್ತಾ ಇರ್ತಾರೆ. ಇಲ್ಲೊಬ್ಬ ಯುವಕ ಫೇಸ್‌ಬುಕ್‌ನಲ್ಲಿ ಫೇಮಸ್ ಆಗಲು ಜೀಪ್‌ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ನಕರಾ ಮಾಡುತ್ತಿದ್ದ. ಆಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಪೊಲೀಸರು ಈ ಪುಡಾರಿಗಳಿಗೆ ಬರೋಬ್ಬರಿ 18 ಸಾವಿರ ರೂ ದಂಡ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. 

ಇನ್ನಷ್ಟು ಆಸಕ್ತಿಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Video Top Stories