Asianet Suvarna News Asianet Suvarna News

Narendra Modi: ಲಾಲೂ ವರ್ಸಸ್ ಮೋದಿ..ಮಾತಿನ ಸಮರ..!ಎದುರಾಳಿಯ ಮತ್ತೊಂದು ಬೈಗುಳವೇ ಮೋದಿ ಕೈಗೆ ಬ್ರಹ್ಮಾಸ್ತ್ರ!

ಮತ್ತೆ ಶುರುವಾಯ್ತು ಮೋದಿ ಮೇನಿಯಾ..! ಅಶ್ವಮೇಧ ಆರಂಭ!
ಅಂದು ‘ಚಾಯ್ವಾಲಾ’..ಇಂದು ‘ಹಿಂದೂ ಅಲ್ಲ’ಮುಂದೇನು..?
ಮೋದಿ ತಾಯಿ ವಿಚಾರ ಮಾತಾಡಿ ಎಡವಟ್ಟು ಮಾಡಿದ ಲಾಲೂ!

ಮತ್ತೆ ಶುರು ಮೋದಿ ಮೇನಿಯಾ. ಎದುರಾಳಿಯ ಮತ್ತೊಂದು ಬೈಗುಳವನ್ನೇ  ಮೋದಿ(Narendra Modi) ಕೈಗೆ ಬ್ರಹ್ಮಾಸ್ತ್ರವಾದ ಕತೆ ಇದು.ಮೋದಿ ಹಿಂದೂ ಅಲ್ಲ.. ಅವರಿಗೆ ಪರಿವಾರ ಅಂದ್ರೆ ಆಗಲ್ಲ ಅಂತ, ಲಾಲೂ ಪ್ರಸಾದ್ ಯಾದವ್ (Lalu Prasad Yadav) ಹೇಳ್ತಿದ್ದ ಹಾಗೆ, ಮೋದಿ ಆ ಮಾತಿಗೆ  ತಿರುಗುಬಾಣ  ಹೂಡಿದ್ರು. ಮೋದಿ ಅವರಿಗೆ ಪರಿವಾರವಿಲ್ಲ. ಆದ್ರೆ, ಪರಿವಾರ ವಾದದ ವಿರುದ್ಧ ಮಾತಾಡ್ತಾರೆ. ಇಂಥಾ ಹೇಳಿಕೆ ನೀಡ್ತಾ ಲಾಲೂ ಸಂತಾನದ ಬಗ್ಗೆಯೂ ಮಾತಾಡಿದ್ರು. ಮಾತು ಮುಂದುವರೆಸಿ, ಅಸಲಿಗೆ ಮೋದಿ ಹಿಂದೂನೇ(Hindu) ಅಲ್ಲ ಅಂತಲೂ ಹೇಳಿದ್ರು.ಹೆತ್ತ ತಾಯಿ ಮಡಿದಾಗ ಕೇಶ ಮುಂಡನ ಮಾಡಿಸಿಕೊಳ್ಳದ ಮೋದಿ, ನಿಜವಾಗಿಯೂ ಹಿಂದೂನಾ ಅನ್ನೋದು ಮತ್ತೊಂದು ನಿಂದನೆ. ಈ ಎರಡಕ್ಕೂ ಮೋದಿ ಏನು ಉತ್ತರ ಕೊಟ್ಟಿದ್ದಾರೆ.ಲಾಲೂ ಪ್ರಸಾದ್ ಯಾದವ್ ಅವರ ಈ ಮಾತಿಗೆ, ಮೋದಿ ಬೆಂಕಿಯುಂಡೆಯಂಥಾ ಉತ್ತರವನ್ನೇ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  Pak Pro Slogan: ಎಫ್‌ಎಸ್‌ಎಲ್‌ ವರದಿ ಬಿಚ್ಚಿಟ್ಟ ಪಾಕ್‌ ಪ್ರೇಮ! ಕ್ಲೀನ್ ಚಿಟ್‌ ಕೊಟ್ಟವರು ಈಗ ಏನಾಂತರೆ ?