Asianet Suvarna News Asianet Suvarna News

ಕರ್ನಾಟಕ ಅನ್‌ಲಾಕ್ 3.0; ಜುಲೈ 5 ರಿಂದ ಯಾವ್ಯಾವ ಕ್ಷೇತ್ರಕ್ಕೆ ವಿನಾಯಿತಿ?

Jul 1, 2021, 11:56 PM IST

ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಕಡಿಮೆಯಾಗಿದೆ. ಪಾಸಿಟಿವಿಟಿ ರೇಟ್ ಶೇಕಡಾ 2ಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಜುಲೈ 5 ರಿಂದ ಅನ್‌ಲಾಕ್ 3.0 ಜಾರಿಯಾಗುವ ಸಾಧ್ಯತೆ ಇದೆ. ನಾಳೆ ಸಿಎಂ ಯಡಿಯೂರಪ್ಪ ಮಹತ್ವದ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ. ಇನ್ನು ಕರ್ನಾಟಕದಲ್ಲಿ ತೀವ್ರವಾಗಿ ಲಸಿಕೆ ಕೊರತೆ ಕಾಡುತ್ತಿದೆ.  ಇದರ ಬೆನ್ನಲ್ಲೇ LPG ಗ್ಯಾಸ್ ಬೆಲೆ ಏರಿಕೆ ಜನರನ್ನು ಮತ್ತಷ್ಟು ಹೈರಾಣಾಗಿಸಿಸಿದೆ. ಇಂದಿನ ಸಂಪೂರ್ಣ ಸುದ್ದಿ ನ್ಯೂಸ್ ಹವರ ವಿಡಿಯೋದಲ್ಲಿದೆ ನೋಡಿ.
 

Video Top Stories