Asianet Suvarna News Asianet Suvarna News

ಬೊಕ್ಕಸದಲ್ಲಿ ದುಡ್ಡಿಲ್ಲ ಕಾರಣ ಕೊರೋನಾ; ಸಂಕಷ್ಟದಲ್ಲಿ 60 ಹೊಸ ಕಾರು ಖರೀದಿಗೆ ಸರ್ಕಾರದ ತೀರ್ಮಾನ!

ಕೊರೋನಾ ವಾರಿಯರ್ಸ್‌ಗೆ ತಿಂಗಳಿಗೆ ಸರಿಯಾಗಿ ಸಂಬಳ ಆಗುತ್ತಿಲ್ಲ. ಸಾರಿಗೆ ನೌಕರರು ಪ್ರತಿಭಟನೆ ಮಾಡಿದರೂ ವೇತನ ನೀಡಿಲ್ಲ. ಏನೇ ಕೇಳಿದರೂ ಕೊರೋನಾ, ಬೊಕ್ಕದಲ್ಲಿ ದುಡ್ಡಿಲ್ಲ ಎನ್ನುತ್ತಿರುವ ಸರ್ಕಾರ, ಸದ್ದಿಲ್ಲದೆ 60 ಹೊಸ ಕಾರು ಖರೀದಿಗೆ ಮುಂದಾಗಿದೆ ಪ್ರತಿ ಕಾರಿನ ಬಲೆ 23 ಲಕ್ಷ ರೂಪಾಯಿ. ಇನ್ನು ಧಾರವಾಡ ಹುಬ್ಬಳಿ ಜಿಲ್ಲಾಡಳಿತದ ಸುಳ್ಳು ವರದಿ, ಮೈಸೂರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Feb 24, 2021, 11:26 PM IST