Asianet Suvarna News Asianet Suvarna News

ಸಹದ್ಯೋಗಿಗಳ ಹೇರ್ ಕಟ್ ಮಾಡಿ ಮಾದರಿಯಾದ ಪೊಲೀಸ್!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಹಲವರು ಕೂದಲು, ಗಡ್ಡ ಕಟ್ ಮಾಡುವುದನ್ನೇ ಬಿಟ್ಟಿದ್ದಾರೆ. ಇನ್ನೂ ಕೆಲವರು ಬಾಲ್ಡ್ ಸ್ಟೈಲ್ ಮೊರೆ ಹೋಗಿದ್ದಾರೆ. ಆದರೆ ಕರ್ತವ್ಯದಲ್ಲಿರುವ ಪೊಲೀಸರಿಗೆ ಹೇರ್ ಕಟ್ ಅನಿವಾರ್ಯ. ಇದೀಗ ಜೋಧಪುರದ ಪೊಲೀಸರು ಸಹದ್ಯೋಗಿಗಳ ಹೇರ್ ಕಟ್ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. 

ಜೋಧಪುರ(ಏ.26): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಹಲವರು ಕೂದಲು, ಗಡ್ಡ ಕಟ್ ಮಾಡುವುದನ್ನೇ ಬಿಟ್ಟಿದ್ದಾರೆ. ಇನ್ನೂ ಕೆಲವರು ಬಾಲ್ಡ್ ಸ್ಟೈಲ್ ಮೊರೆ ಹೋಗಿದ್ದಾರೆ. ಆದರೆ ಕರ್ತವ್ಯದಲ್ಲಿರುವ ಪೊಲೀಸರಿಗೆ ಹೇರ್ ಕಟ್ ಅನಿವಾರ್ಯ. ಇದೀಗ ಜೋಧಪುರದ ಪೊಲೀಸರು ಸಹದ್ಯೋಗಿಗಳ ಹೇರ್ ಕಟ್ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. 

Video Top Stories