ದೇಶಕ್ಕೊಂದೇ ಚುನಾವಣೆ ಕಾನೂನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾ?: ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ?

ಲೋಕಸಭೆಯಲ್ಲಿ ಮಂಡನೆಯಾಯ್ತು ದೇಶಕ್ಕೊಂದೇ ಚುನಾವಣೆ ಮಸೂದೆ! ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ? ಮೋದಿ ಸರ್ಕಾರದ ಕಾನೂನಿಗೆ ವಿಪಕ್ಷಗಳಿಂದ ಭಾರೀ ವಿರೋಧ. ದೇಶಕ್ಕೊಂದೇ ಚುನಾವಣೆ ಕಾನೂನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾ?

First Published Dec 18, 2024, 1:03 PM IST | Last Updated Dec 18, 2024, 1:03 PM IST

ಲೋಕಸಭೆಯಲ್ಲಿ ಮಂಡನೆಯಾಯ್ತು ದೇಶಕ್ಕೊಂದೇ ಚುನಾವಣೆ ಮಸೂದೆ! ಇಡೀ ದೇಶಕ್ಕೆ ಒಂದೇ ಬಾರಿಗೆ ಚುನಾವಣೆ ಸಾಧ್ಯವಾಗುತ್ತಾ? ಮೋದಿ ಸರ್ಕಾರದ ಕಾನೂನಿಗೆ ವಿಪಕ್ಷಗಳಿಂದ ಭಾರೀ ವಿರೋಧ. ದೇಶಕ್ಕೊಂದೇ ಚುನಾವಣೆ ಕಾನೂನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾ? ಈ ಅವಧಿಯಲ್ಲಿ ಕಾನೂನು ಅಂಗೀಕಾರವಾದ್ರೆ 2034ಕ್ಕೆ ಇಡೀ ದೇಶಕ್ಕೆ ಒಂದೇ ಚುನಾವಣೆ. ರಾಷ್ಟ್ರಪತಿಗಳಿಂದ ಕಾನೂನು ಜಾರಿಗೆ ‘ದಿನಾಂಕ ನಿಗದಿ’ ಆದೇಶ ಹೊರಬೀಳಬೇಕು. ಹೊಸ ಲೋಕಸಭೆಯ ಮೊದಲ ಅಧಿವೇಶನದ ನಂತರ ಕಾನೂನು ಜಾರಿ ಆದೇಶ. ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ ನಂತರ ಜಾರಿಯಾಗಲಿದೆ ಕಾನೂನು. 2029ರ ಚುನಾವಣೆ ನಂತರದ ಮೊದಲ ಅಧಿವೇಶನದ ನಂತರ ಕಾನೂನು ಜಾರಿ ಆದೇಶ. 2029ರಲ್ಲಿ ಕಾನೂನು ಜಾರಿ ಆದೇಶವಾದ್ರೆ 2034ಕ್ಕೆ ಒಂದೇ ಬಾರಿಗೆ ಚುನಾವಣೆ. ಕಂಪ್ಲೀಟ್ ಮಾಹಿತಿಗೆ ಈ ವಿಡಿಯೋವನ್ನು ನೋಡಿ.