ಪ್ರಧಾನಿ ಮೋದಿಗೆ ಆಪ್ತ ಮಿತ್ರನಿಂದಲೇ ಧಮ್ಕಿ!
ಜಗತ್ತೇ ಕೊಂಡಾಡುತ್ತಿರುವ ಪ್ರಧಾನ ಮಂತ್ರಿ ಮೋದಿಗೆ, ಆಪ್ತ ಮಿತ್ರನಿಂದಲೇ ಧಮ್ಕಿ ಸಿಕ್ಕಿದೆ. ಅಮೆರಿಕಾದಿಂದಲೇ ಶಹಬ್ಬಾಸ್ ಅನಿಸಿಕೊಂಡ ಭಾರತಕ್ಕೆ ಮಿತ್ರ ರಾಷ್ಟ್ರ ಇರಾನ್ ವಾರ್ನಿಂಗ್ ನೀಡಿದೆ. ಇರಾನ್‌ನ ಪರಮೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನಿ ಇಂಡಿಯಾ ವಿರುದ್ಧ ಗುಟುರು ಹಾಕಿದ್ದೇಕೆ..? ಶುರುವಾಯ್ತಾ ಭಾರತದ ವಿರುದ್ದ ಇಸ್ಲಾಮಿಕ್ ಯುದ್ಧ ಸಂಚು..? ದೋಸ್ತಿಗಳು ದುಷ್ಮನ್'ಗಳಾಗ್ತಾರಾ..? ಏನಿದು ಇಂಡಿಯಾ-ಇರಾನ್ ದೋಸ್ತಿಗೆ ಹಿಡಿದ ಗ್ರಹಣ..? ಮೋದಿಗೆ ಖಮೇನಿ ಧಮ್ಕಿಯ ಅಸಲಿ ಕಥೆ ಇಲ್ಲಿದೆ ನೋಡಿ
ನವದೆಹಲಿ[ಮಾ.07]: ಜಗತ್ತೇ ಕೊಂಡಾಡುತ್ತಿರುವ ಪ್ರಧಾನ ಮಂತ್ರಿ ಮೋದಿಗೆ, ಆಪ್ತ ಮಿತ್ರನಿಂದಲೇ ಧಮ್ಕಿ ಸಿಕ್ಕಿದೆ. ಅಮೆರಿಕಾದಿಂದಲೇ ಶಹಬ್ಬಾಸ್ ಅನಿಸಿಕೊಂಡ ಭಾರತಕ್ಕೆ ಮಿತ್ರ ರಾಷ್ಟ್ರ ಇರಾನ್ ವಾರ್ನಿಂಗ್ ನೀಡಿದೆ.
ಇರಾನ್‌ನ ಪರಮೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನಿ ಇಂಡಿಯಾ ವಿರುದ್ಧ ಗುಟುರು ಹಾಕಿದ್ದೇಕೆ..? ಶುರುವಾಯ್ತಾ ಭಾರತದ ವಿರುದ್ದ ಇಸ್ಲಾಮಿಕ್ ಯುದ್ಧ ಸಂಚು..? ದೋಸ್ತಿಗಳು ದುಷ್ಮನ್'ಗಳಾಗ್ತಾರಾ..?
ಏನಿದು ಇಂಡಿಯಾ-ಇರಾನ್ ದೋಸ್ತಿಗೆ ಹಿಡಿದ ಗ್ರಹಣ..? ಮೋದಿಗೆ ಖಮೇನಿ ಧಮ್ಕಿಯ ಅಸಲಿ ಕಥೆ ಇಲ್ಲಿದೆ ನೋಡಿ