Asianet Suvarna News Asianet Suvarna News

ರಸ್ತೆ ಮಧ್ಯೆಯೇ ಯುವತಿಯ ಬಿಂದಾಸ್ ಡ್ಯಾನ್ಸ್, ಕಣ್ಮೊಚ್ಚೋದು ನೋ ಚಾನ್ಸ್!

ಈ ಹುಡುಗಿ ಈಗ ಇಂಟರ್ನೆಟ್‌ನಲ್ಲಿ ನೆಟಿಜನ್‌ಗಳ ಹೃದಯ ಗೆದ್ದಿದ್ದಾಳೆ. ಆದರೆ ಕಣ್ಸನ್ನೆಯಿಂದಲ್ಲ, ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿ! ಡ್ಯಾನ್ಸ್ ಮಾಡುತ್ತಾ ಟ್ರಾಫಿಕ್ ನಿಯಂತ್ರಿಸುವ ಈಕೆ ಶುಬಿ ಜೈನ್, ಇಂದೋರ್ ನ MBA ವಿದ್ಯಾರ್ಥಿನಿ. ಸ್ವಯಂಸೇವಕಳಾಗಿ ಈಕೆ ಇಂಟರ್ನ್‌ಶಿಪ್ ಮಾಡುತ್ತಿದ್ದು, ತನ್ನ ಹೆಜ್ಜೆಗಳಿಂದಾಗಿ ಜನರ ಹೃದಯಕ್ಕೆ ಲಗ್ಗೆಯಿಟ್ಟಿದ್ದಾಳೆ. ಟ್ರಾಫಿಕ್ ಪೇದೆ ಡ್ಯಾನ್ಸಿಂಗ್ ರಂಜಿತ್ ಸಿಂಗ್  ಗೊತ್ತಲ್ವಾ? ಅವರನ್ನೇ ಈಕೆ ಫಾಲೋ ಮಾಡೋದಂತೆ!

ಇಂದೋರ್ (ನ.21): ಈ ಹುಡುಗಿ ಈಗ ಇಂಟರ್ನೆಟ್‌ನಲ್ಲಿ ನೆಟಿಜನ್‌ಗಳ ಹೃದಯ ಗೆದ್ದಿದ್ದಾಳೆ. ಆದರೆ ಕಣ್ಸನ್ನೆಯಿಂದಲ್ಲ, ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿ! ಡ್ಯಾನ್ಸ್ ಮಾಡುತ್ತಾ ಟ್ರಾಫಿಕ್ ನಿಯಂತ್ರಿಸುವ ಈಕೆ ಶುಬಿ ಜೈನ್, ಇಂದೋರ್ ನ MBA ವಿದ್ಯಾರ್ಥಿನಿ.

ಇದನ್ನೂ ನೋಡಿ | ಟಿಕ್‌ಟಾಕ್ ಹುಚ್ಚಾಟಕ್ಕೆ ನಿಂತಿತು ಅಮ್ಮನ ಎದೆಬಡಿತ! ಮಗನಿಗೆ ಬಿತ್ತು ಸಖತ್ ಗೂಸಾ...

ಸ್ವಯಂಸೇವಕಳಾಗಿ ಈಕೆ ಇಂಟರ್ನ್‌ಶಿಪ್ ಮಾಡುತ್ತಿದ್ದು, ತನ್ನ ಹೆಜ್ಜೆಗಳಿಂದಾಗಿ ಜನರ ಹೃದಯಕ್ಕೆ ಲಗ್ಗೆಯಿಟ್ಟಿದ್ದಾಳೆ. ಟ್ರಾಫಿಕ್ ಪೇದೆ ಡ್ಯಾನ್ಸಿಂಗ್ ರಂಜಿತ್ ಸಿಂಗ್  ಗೊತ್ತಲ್ವಾ? ಅವರನ್ನೇ ಈಕೆ ಫಾಲೋ ಮಾಡೋದಂತೆ!

Video Top Stories