Asianet Suvarna News Asianet Suvarna News

12 ದಿನದಲ್ಲಿ 2 ಲಕ್ಷ ಕೇಸ್, ರಷ್ಯಾ ಹಿಂದಿಕ್ಕಿ 3ನೇ ಸ್ಥಾನದತ್ತ ಭಾರತ!

 ಕೊರೋನಾ ವೈರಸ್ ಇತರ ದೇಶಗಳಲ್ಲಿ ವೇಗ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಹೆಚ್ಚಾಗುತ್ತಿದೆ. ವಿಶ್ವದಲ್ಲೇ ಭಾರತ ಕೊರೋನಾ ಹಾಟ್ ಸ್ಫಾಟ್ ಆಗುವತ್ತ ದಾಪುಗಾಲಿಡುತ್ತಿದೆ. ಕಳೆದ 12 ದಿನಗಳಲ್ಲಿ ಭಾರತದಲ್ಲಿ 2 ಲಕ್ಷ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಷ್ಯಾವನ್ನು ಹಿಂದಿಕ್ಕಿ 3ನೇ ಸ್ಥಾನದತ್ತ ಭಾರತ ಹೆಜ್ಜೆ ಹಾಕುತ್ತಿದೆ.

ನವದೆಹಲಿ(ಜು.02): ಕೊರೋನಾ ವೈರಸ್ ಇತರ ದೇಶಗಳಲ್ಲಿ ವೇಗ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಹೆಚ್ಚಾಗುತ್ತಿದೆ. ವಿಶ್ವದಲ್ಲೇ ಭಾರತ ಕೊರೋನಾ ಹಾಟ್ ಸ್ಫಾಟ್ ಆಗುವತ್ತ ದಾಪುಗಾಲಿಡುತ್ತಿದೆ. ಕಳೆದ 12 ದಿನಗಳಲ್ಲಿ ಭಾರತದಲ್ಲಿ 2 ಲಕ್ಷ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಷ್ಯಾವನ್ನು ಹಿಂದಿಕ್ಕಿ 3ನೇ ಸ್ಥಾನದತ್ತ ಭಾರತ ಹೆಜ್ಜೆ ಹಾಕುತ್ತಿದೆ.

Video Top Stories