Asianet Suvarna News Asianet Suvarna News

ಮೋದಿ- ಟ್ರಂಪ್ ಡೀಲ್; ಕುರಿ, ಕೋಳಿ, ಹಾಲು ವ್ಯಾಪಾರಿಗಳಲ್ಲಿ ಆತಂಕ ಶುರು

ಅಮೆರಿಕಾ ಜತೆ ಸೀಮಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾರುಕಟ್ಟೆಯನ್ನು ಭಾಗಶಃ ಅಮೆರಿಕಾಕ್ಕೆ ತೆರೆದಿಡುವ ಆಫರ್ ಮುಂದಿಟ್ಟಿದೆ. 

ಫೆ. 24 ಹಾಗೂ 25 ಕ್ಕೆ ಟ್ರಂಪ್ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು ಆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಈ ವಿಚಾರ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ. ಏನಿದು ಒಪ್ಪಂದ? ರೈತರಿಗೇಕೆ ಆತಂಕ? ಇಲ್ಲಿದೆ ನೋಡಿ! 

ನವದೆಹಲಿ (ಫೆ. 16): ಅಮೆರಿಕಾ ಜತೆ ಸೀಮಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾರುಕಟ್ಟೆಯನ್ನು ಭಾಗಶಃ ಅಮೆರಿಕಾಕ್ಕೆ ತೆರೆದಿಡುವ ಆಫರ್ ಮುಂದಿಟ್ಟಿದೆ. 

ಅಮೆರಿಕಕ್ಕೆ ಡೈರಿ, ಪೌಲ್ಟ್ರಿ ವಲಯ ತೆರೆಯಲು ಭಾರತ ನಿರ್ಧಾರ?

ಫೆ. 24 ಹಾಗೂ 25 ಕ್ಕೆ ಟ್ರಂಪ್ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು ಆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಈ ವಿಚಾರ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ. ಏನಿದು ಒಪ್ಪಂದ? ರೈತರಿಗೇಕೆ ಆತಂಕ? ಇಲ್ಲಿದೆ ನೋಡಿ! 

Video Top Stories