Asianet Suvarna News Asianet Suvarna News

ರಾಕೆಟ್ ವೇಗದಲ್ಲಿ ಕೊರೋನಾ, ಡೇಂಜರ್‌ನಲ್ಲಿ ಭಾರತ!

ಭಾರತದಲ್ಲಿ ಕೊರೋನಾ ವೇಗ ರಾಕೆಟ್‌ಗಿಂತಲೂ ಸ್ಪೀಡಾಗಿದೆ. ಅಮೆರಿಕ ಹಾಗೂ ಬ್ರೆಜಿಲ್‌ಗಿಂತ ಭಾರತವೇ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ ಎನ್ನಲಾಗಿದೆ.

ಭಾರತದಲ್ಲಿ 21 ದಿನದಲ್ಲಿ 10 ಲಕ್ಷ ಜನರಿಗೆ ಸೋಂಕು ತಗುಲಿದ್ದರೆ, ಅಮೆರಿಕದಲ್ಲಿ 43 ದಿನದಲ್ಲಿ 10 ಲಕ್ಷ ಜನರಿಗೆ ಸೋಂಕು ವ್ಯಾಪಿಸಿದೆ. ಸದ್ಯ ಕೊರೋನಾ ವ್ಯಾಪಿಸುತ್ತಿರುವ ವೇಗ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ.

ಇನ್ನು ಬ್ರೆಜಿಲ್‌ನಲ್ಲಿ 27 ದಿನಕ್ಕೆ 10 ಲಕ್ಷ ಮಂದಿಗೆ ಸೋಂಕು ವ್ಯಾಪಿಸಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ನವದೆಹಲಿ(ಆ.11): ಭಾರತದಲ್ಲಿ ಕೊರೋನಾ ವೇಗ ರಾಕೆಟ್‌ಗಿಂತಲೂ ಸ್ಪೀಡಾಗಿದೆ. ಅಮೆರಿಕ ಹಾಗೂ ಬ್ರೆಜಿಲ್‌ಗಿಂತ ಭಾರತವೇ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ ಎನ್ನಲಾಗಿದೆ.