Asianet Suvarna News Asianet Suvarna News

ICMR ಕೊರೊನಾ ಸರ್ವೆ; ಅಚ್ಚರಿ ಮೂಡಿಸಿದೆ ಧಾರಾವಿ, ಅಹ್ಮದಾಬಾದ್ ರಿಸಲ್ಟ್‌..!

ದೇಶದ 10 ಕೊರೊನ ಹಾಟ್‌ ಸ್ಟಾಟ್‌ ಸಿಟಿಯಲ್ಲಿ ICMR ಸರ್ವೆ ನಡೆಸಿದೆ. ನಗರದ ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಡೆದಿದ್ದ ಸಮೇಕ್ಷೆ ಇದು. ಈ ಸಮೀಕ್ಷೆಯಲ್ಲಿ ಅಹ್ಮದಾಬಾದ್‌, ಧಾರಾವಿ ರಿಸಲ್ಟ್‌ ಅಚ್ಚರಿ ಮೂಡಿಸಿದೆ. ಮೇ ತಿಂಗಳಲ್ಲಿ ಅಹ್ಮದಾಬಾದ್‌ನಲ್ಲಿ ಶೇ. 40 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಧಾರಾವಿಯಲ್ಲಿ ಶೇ. 36 ರಷ್ಟು ಮಂದಿಗೆ ಸೋಂಕು ತಗುಲಿತ್ತು. 

ಬೆಂಗಳೂರು (ಜು. 20): ದೇಶದ 10 ಕೊರೊನ ಹಾಟ್‌ ಸ್ಟಾಟ್‌ ಸಿಟಿಯಲ್ಲಿ ICMR ಸರ್ವೆ ನಡೆಸಿದೆ. ನಗರದ ಕಂಟೈನ್ಮೆಂಟ್ ಝೋನ್‌ಗಳಲ್ಲಿ ನಡೆದಿದ್ದ ಸಮೇಕ್ಷೆ ಇದು. ಈ ಸಮೀಕ್ಷೆಯಲ್ಲಿ ಅಹ್ಮದಾಬಾದ್‌, ಧಾರಾವಿ ರಿಸಲ್ಟ್‌ ಅಚ್ಚರಿ ಮೂಡಿಸಿದೆ. ಮೇ ತಿಂಗಳಲ್ಲಿ ಅಹ್ಮದಾಬಾದ್‌ನಲ್ಲಿ ಶೇ. 40 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಧಾರಾವಿಯಲ್ಲಿ ಶೇ. 36 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಗುಡ್‌ ನ್ಯೂಸ್: ಸಾವಿನ ದರ ಭಾರತದಲ್ಲೇ ಕಡಿಮೆ !

Video Top Stories