Asianet Suvarna News Asianet Suvarna News
breaking news image

ಬೇಯುತ್ತಿದ್ದ ದೆಹಲಿ ನಿಯಂತ್ರಣಕ್ಕೆ ತಂದ ಮೋದಿಯ ಅದೊಂದು ನಿರ್ಧಾರ!

ಟ್ರಂಪ್ ಬಂದಾಗಲೇ ದೆಹಲಿಯಲ್ಲಿ ನರಮೇಧ/ 36 ವರ್ಷಗಳ ನಂತರ ಮತ್ತೆ ಅಂಥದ್ದೆ ಪರಿಸ್ಥಿತಿ/ ಜನರ ಪ್ರಾಣ ಕಸಿದುಕೊಂಡ ಗಲಭೆ/ ಮೋದಿ ಮಾಡಿದ ಮಾಸ್ಟರ್ ಪ್ಲಾನ್ ಏನು?

ನವದೆಹಲಿ(ಫೆ. 27)  ಟ್ರಂಪ್ ಬಂದಾಗಲೇ ದೆಹಲಿಯಲ್ಲಿ ಬೆಂಕಿ. 36 ವರ್ಷಗಳ ನಂತರ ಇಂಥ ನರಮೇಧಕ್ಕೆ ಕಾರಣವಾದರೂ ಏನು?

ಈ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರಲು ಮೋದಿ ಮಾಡಿದ ಮಾಸ್ಟರ್ ಪ್ಲಾನ್ ಏನು? ರಾಷ್ಟ್ರ ರಾಜಧಾನಿಯ ಸದ್ಯದ ವಾತಾವರಣ ಹೇಗಿದೆ..ಇಲ್ಲಿದೆ ಕಂಪ್ಲೀಟ್ ಸ್ಟೊರಿ

 

Video Top Stories