ಮೋದಿ ಕೈಯಲ್ಲಿ ದೇಶ ಎಷ್ಟು ಸುರಕ್ಷಿತ: ಆರ್‌ಟಿಐ ನೀಡಿದ ಮಾಹಿತಿ ಇದು

ಮೋದಿ ಅಧಿಕಾರವಧಿಯಲ್ಲಿ ಭಾರತ ಎಷ್ಟು ಸುರಕ್ಷಿತವಾಗಿದೆ. ಎಷ್ಟು ಉಗ್ರ ದಾಳಿ ನಡೆದಿದೆ. ಎಷ್ಟು ಜನ ಉಗ್ರರು ಸಾವನ್ನಪ್ಪಿದ್ದಾರೆ ಎಂಬುದರ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.

First Published Aug 29, 2022, 2:00 PM IST | Last Updated Aug 29, 2022, 2:00 PM IST

ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ದಾಳಿ ನಡೆದಿದೆ. ಮೋದಿ ಕೈಯಲ್ಲಿ ಭಾರತ ಎಷ್ಟು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಮಾಹಿತಿ ಹಕ್ಕಿನಡಿ ಸಲ್ಲಿಕೆಯಾದ ಅರ್ಜಿಗೆ ಉತ್ತರ ಸಿಕ್ಕಿದ್ದು, ಮೋದಿ ಕೈಯಲ್ಲಿ ಭಾರತ ಸರ್ವ ಸುರಕ್ಷಿತ ಎಂಬುದನ್ನು ಸಾಬೀತು ಮಾಡುತ್ತಿದೆ. ಮೋದಿ ಅಧಿಕಾರವಧಿಯಲ್ಲಿ ಬರೀ ಏಳು ದಾಳಿ ನಡೆದಿದೆ. ಎಂಬುದನ್ನು ಆರ್‌ಟಿಐ ಅರ್ಜಿ ತಿಳಿಸಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಸೇನೆಗೆ ಸಾಕಷ್ಟು ಬಲ ತುಂಬಿದ್ದಾರೆ. ಮೋದಿ ಅಧಿಕಾರವಧಿಯಲ್ಲಿ ಭಾರತ ಎಷ್ಟು ಸುರಕ್ಷಿತವಾಗಿದೆ. ಎಷ್ಟು ಉಗ್ರ ದಾಳಿ ನಡೆದಿದೆ. ಎಷ್ಟು ಜನ ಉಗ್ರರು ಸಾವನ್ನಪ್ಪಿದ್ದಾರೆ ಎಂಬುದರ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.