ಪತ್ನಿ “ಬೇಡ ಬೇಡ” ಎಂದರೂ ಪ್ರಧಾನಿಯಾದರು ದೇವೇಗೌಡರು! ನೀವು ಕೇಳಿರದ ಮಣ್ಣಿನ ಮಗನ ದೆಹಲಿ ಯಶೋಗಾಥೆ..!

ವಾಜಪೇಯಿ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ ಬಿಜೆಪಿಯೇತರ ಪಕ್ಷಗಳು ಸರ್ಕಾರ ರಚಿಸುವುದಾದ್ರೆ, ನಾವು ಬೆಂಬಲ ನೀಡುತ್ತೇವೆ ಎಂದು ಹೇಳುತ್ತದೆ. 
 

First Published Apr 5, 2024, 6:04 PM IST | Last Updated Apr 5, 2024, 6:05 PM IST

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು(Devegowda) ಭಾರತದ ಪ್ರಧಾನಿಯಾಗಿದ್ದೆ ಒಂದು ರೋಚಕ ಕಥೆಯಾಗಿದೆ. 1996ರಲ್ಲಿ ಮತದಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತವನ್ನು ನೀಡಿರಲಿಲ್ಲ. ಅತೀ ಹೆಚ್ಚು ಸ್ಥಾನ ಪಡೆದ ಪಕ್ಷ ಎಂಬ ಕಾರಣಕ್ಕೆ ವಾಜಪೇಯಿ(Vajpayee) ಅವರನ್ನು ಸರ್ಕಾರ ರಚಿಸಲು ಶಂಕರ್‌ ದಯಾಲ್‌ ಶರ್ಮಾ ಆಹ್ವಾನ ನೀಡುತ್ತಾರೆ. ಬಳಿಕ ವಾಜಪೇಯಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ವಿಶ್ವಾಸಮತ ಸಾಭೀತು ಪಡಿಸಲು ಕೆಲವು ದಿನಗಳ ಸಮಯ ಇದ್ದರೂ, 13 ದಿನಗಳಲ್ಲಿ ವಾಜಪೇಯಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಇದನ್ನೂ ವೀಕ್ಷಿಸಿ:  Watch Video: ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ V/S ದೋಸ್ತಿ ಕಾಳಗ! ಕಾಂಗ್ರೆಸ್ ಬಣ ಬಡಿದಾಟ ದೋಸ್ತಿಗೆ ವರವಾಗುತ್ತಾ?