Asianet Suvarna News Asianet Suvarna News

ಗುಜರಾತ್ ಸಿಎಮ್ ಟು ಇಂಡಿಯಾ ಪಿಎಮ್.. ಮೋದಿ ಅಧಿಕಾರಕ್ಕೆ 7523 ದಿನ... ಸಾಧಿಸಿದ್ದೆಷ್ಟು?

ಇಂಡಿಯಾ ಪಿಎಮ್.. ಮೋದಿ ಅಧಿಕಾರಕ್ಕೆ 7523 ದಿನ... ಇಷ್ಟು ದಿನಗಳಲ್ಲಿ ಸಾಧಿಸಿದ್ದೆಷ್ಟು..? ಮೋದಿ ಬದುಕೇ ಭಗವದ್ಗೀತೆ ಅಂತ ಅಮಿತ್ ಶಾ ಹೀಗೆ ಹೇಳಿದ್ದೇಕೆ..?  ಮೋದಿ 2 ದಶಕದ ಸಂಭ್ರಮದಲ್ಲಿ ಬಯಲಾ ರಹಸ್ಯಗಳೇನೇನು..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿ @20 ಸೀಕ್ರೆಟ್ ವಿಕ್ಟರಿ ಫೈಲ್ಸ್
 

May 13, 2022, 10:22 PM IST

ಬೆಂಗಳೂರು (ಮೇ. 13): ಮೋದಿ (Narendra Modi) ಎರಡು ದಶಕದ ಸಂಭ್ರಮ. ಮೋದಿ ಅವರು ಅಧಿಕಾರದ ಗದ್ದುಗೆ ಏರಿ ಕುಳಿತು ಬರೋಬ್ಬರಿ 20 ವರ್ಷಗಳೇ ಆಗಿವೆ. ಈ ಎರಡು ದಶಕದ ಅವಧಿಯಲ್ಲಿ ಮೋದಿ ಸೋಲು ಅನ್ನೋದನ್ನು ಕಂಡಿದ್ದೇ ಇಲ್ಲ. ಹೋದಲೆಲ್ಲಾ ಮೋದಿ ಅವರನ್ನು ಸ್ವಾಗತಿಸಿದ್ದು ಗೆಲುವು ಮಾತ್ರ.

ಇಂಡಿಯಾ ಪಿಎಮ್ (India PM),  ಮೋದಿ ಅಧಿಕಾರಕ್ಕೆ 7523 ದಿನ... ಇಷ್ಟು ದಿನಗಳಲ್ಲಿ ಸಾಧಿಸಿದ್ದೆಷ್ಟು..? ಮೋದಿ ಬದುಕೇ ಭಗವದ್ಗೀತೆ ಅಂತ ಅಮಿತ್ ಶಾ ಹೀಗೆ ಹೇಳಿದ್ದೇಕೆ..?  ಮೋದಿ 2 ದಶಕದ ಸಂಭ್ರಮದಲ್ಲಿ ಬಯಲಾ ರಹಸ್ಯಗಳೇನೇನು..? 

CONGRESS CHINTAN SHIVIR ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದ ಸೋನಿಯಾ ಗಾಂಧಿ!

7 ಅಕ್ಟೋಬರ್ 2001ರಂದು ಗುಜರಾತ್ ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೋದಿ ನಿರಂತರ 20 ವರ್ಷಗಳ ಕಾಲ ಅಧಿಕಾರದ ಪದವಿಯಲ್ಲಿ ಇದ್ದವರು. ಗುಜರಾತ್ ಸಿಎಂ ಆಗಿದ್ದ ದಿನದಿಂದ ಭಾರತದ ಪ್ರಧಾನಿ ಆದ ಈ ದಿನದವರೆಗೂ ದೇಶ ಸೇವೆಗಾಗಿಯೇ ತಮ್ಮನ್ನು ಮುಡಿಪಿಟ್ಟುಕೊಂಡ ಮಹಾನ್ ನಾಯಕ ಪ್ರಧಾನಿ ನರೇಂದ್ರ ಮೋದಿ.

Video Top Stories