ರಸ್ತೆಯಲ್ಲಿ ಬಿದ್ದವು ರಾಶಿ ರಾಶಿ ಮೀನು, ಸಿಕ್ಕಿದ್ದೇ ಸೀರುಂಡೆ ಅಂತ ಮುಗಿಬಿದ್ದ ಜನ!
ಇಲ್ಲೊಂದು ಕಡೆ ರಸ್ತೆಯಲ್ಲಿ ಸಿಕ್ಕವು ರಾಶಿ ರಾಶಿ. ಜನ ಸಿಕ್ಕಿದ್ದೇ ಸಿರುಂಡೆ ಅಂತ ಹೆಕ್ಕಿಕೊಳ್ಳಲು ಮುಗಿಬಿದ್ದರು. ಇಂತಹ ದೃಶ್ಯ ಕಂಡು ಬಂದಿದ್ದೆಲ್ಲಿ..? ನೀವೇ ನೋಡಿ...!
ಬೆಂಗಳೂರು (ಜ. 31): ಇಲ್ಲೊಂದು ಕಡೆ ನಿಲ್ಲಿಸಿದ್ದ ಬೈಕ್ ತನ್ನಿಂದ ತಾನೇ ಚಲಿಸಿ ಬಿದ್ದಿದೆ. ಹಾಗಾದರೆ ಇದು ಭೂತ ಚೇಷ್ಟೆನಾ..? ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರಿಗೆ ಅಲ್ಲಿಯೇ ಇದ್ದ ಸ್ಥಳೀಯರು ಅಲ್ಲೇ ಡ್ರಾ, ಅಲ್ಲೇ ಬಹುಮಾನ ಕೊಟ್ಟಿದ್ದಾರೆ.
ಹಿಮದ ರಾಶಿಯಲ್ಲಿ ಸ್ಕೀಯಿಂಗ್ ಮಾಡುವ ಮಜವೇ ಬೇರೆ. ಇಲ್ಲೊರ್ವ ಸಾಹಸಿ ಸ್ಕೀಯಿಂಗ್ ಮಾಡುವಾಗ ಹಿಮಕರಡಿಯೊಂದು ಅಟ್ಟಿಸಿಕೊಂಡು ಬಂದಿದೆ. ಮುಂದೇನಾಯ್ತು.? ಇಲ್ಲೊಂದು ಕಡೆ ರಸ್ತೆಯಲ್ಲಿ ಸಿಕ್ಕವು ರಾಶಿ ರಾಶಿ. ಜನ ಸಿಕ್ಕಿದ್ದೇ ಸಿರುಂಡೆ ಅಂತ ಹೆಕ್ಕಿಕೊಳ್ಳಲು ಮುಗಿಬಿದ್ದರು. ಇಂತಹ ದೃಶ್ಯ ಕಂಡು ಬಂದಿದ್ದೆಲ್ಲಿ..? ನೀವೇ ನೋಡಿ...!
5 ವರ್ಷದ ಪೋರ ಲ್ಯಾಂಡ್ ಕ್ರೂಸರ್ ಕಾರ್ ಓಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.