
ಮೋದಿ ರಕ್ಷಣೆಯ ಲೇಡಿ ಬಾಂಡ್: ಎಸ್‌ಪಿಜಿ ಕಮಾಂಡೋ ಆಗಿ ಇತಿಹಾಸ ರಚಿಸಿದ ಮೊದಲ ಮಹಿಳೆ
ಮೋದಿ ರಕ್ಷಣೆಗೆ ನಿಂತಿರೋ ಮೊದಲ ಮಹಿಳಾ ಎಸ್‌ಪಿಜಿ ಕಮಾಂಡೋ. ಗತ್ತು, ಗಾಂಭೀರ್ಯ, ಸಿಂಹಿಣಿ ನಡೆ ಹೊಂದಿರುವ ಈ ಲೇಡಿ ಬಾಂಡ್ ಈಗ ದೇಶದ ಹೆಮ್ಮೆ ಆಗಿದ್ದಾರೆ.
ಮೋದಿ ರಕ್ಷಣೆಗೆ ನಿಂತಿರೋ ಮೊದಲ ಮಹಿಳಾ ಎಸ್‌ಪಿಜಿ ಕಮಾಂಡೋ. ಗತ್ತು, ಗಾಂಭೀರ್ಯ, ಸಿಂಹಿಣಿ ನಡೆ ಹೊಂದಿರುವ ಈ ಲೇಡಿ ಬಾಂಡ್ ಈಗ ದೇಶದ ಹೆಮ್ಮೆ ಆಗಿದ್ದಾರೆ. ಎಸ್ಕೋರ್ಟ್ ಸೆಕ್ಯುರಿಟಿ ಸ್ಥಾನದಿಂದ ಹಿಡಿದು ಪ್ರಧಾನಿಯ ಭದ್ರತಾ ವಲಯದವರೆಗೆ ಅವರ ಈ ಸಾಧನೆ ನಾರಿಶಕ್ತಿಯ ಪ್ರತಿ ರೂಪವಾಗಿದೆ. ಇವರ ಜೀವನ ಚರಿತ್ರೆ, ಎಸ್‌ಪಿಜಿಗೆ ಬೇಕಾದ ಅರ್ಹತೆಗಳು, ಪತ್ನಿತ್ವದ ಗಂಭೀರ ಭೂಮಿಕೆಯಲ್ಲಿ ವೃತ್ತಿಪರ ಸಾಮರ್ಥ್ಯವನ್ನು ಹೇಗೆ ತೋರಿಸುತ್ತಿದ್ದಾರೆ ಎಂಬುದನ್ನು ಚರ್ಚಿಸಿದೆ ಇವತ್ತಿನ ವಿಶೇಷ ಕಾರ್ಯಕ್ರಮ.