Asianet Suvarna News Asianet Suvarna News

ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ!

ನಾಳೆಯಿಂದಲೇ ಫಾಸ್ಟ್ ಟ್ಯಾಗ್ ಜಾರಿ| ಫಾಸ್ಟ್ ಟ್ಯಾಗ್ ಇಲ್ಲದ ವಾಹನ ಸವಾರರಿಗೆ ಕೊಂಚ ರಿಲೀಫ್| ಫಾಸ್ಟ್ ಟ್ಯಾಗ್ ಕಡ್ಡಾಯ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ| ದುಬಾರಿ ದಂಡ ವಿಧಿಸುವುದರಿಂದಲೂ ವಿನಾಯ್ತಿ|

ನವದೆಹಲಿ(ಡಿ.14): ಫಾಸ್ಟ್ ಟ್ಯಾಗ್ ಇಲ್ಲದ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಕೊಂಚ ರಿಲೀಫ್ ನೀಡಿದ್ದು,  ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ ನೀಡಿದೆ. ನಾಳೆಯಿಂದ ದಂಡ ವಿಧಿಸುವುದರಿಂದ ವಿಯಾಯ್ತಿ ನೀಡಲಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಶುಲ್ಕ ಪಾವತಿಸಿ ಸಂಚಾರ ಮಾಡಲು ಅನುಮತಿ ನೀಡಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...