ಇಂಡಿಯಾ ಮೈತ್ರಿಕೂಟ ನಾಯಕರಿಗೆ ಶಾಕ್ ಮೇಲೆ ಶಾಕ್: ಎನ್‌ಡಿಎ ಮೈತ್ರಿಕೂಟ ಸೇರುತ್ತಾರಾ ಫಾರೂಕ್ ?

ಕೇಜ್ರಿವಾಲ್, ಮಮತಾ ಬಳಿಕ ಫಾರೂಕ್ ಅಬ್ದುಲ್ಲಾ ಸರದಿ
ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಮತ್ತೆ ಮುಖಭಂಗ..!
ಎನ್‌ಡಿಎ ಮೈತ್ರಿಕೂಟ ಸೇರುವ ಬಗ್ಗೆ ಫಾರೂಕ್ ಚಿಂತನೆ

First Published Feb 16, 2024, 1:25 PM IST | Last Updated Feb 16, 2024, 1:26 PM IST

ದಿನದಿಂದ ದಿನಕ್ಕೆ ಇಂಡಿಯಾ((I.N.D.I.A)) ಮೈತ್ರಿಕೂಟ ಬಡವಾಗ್ತಿದೆ. ಮೈತ್ರಿಕೂಟದ ಫ್ರಂಟ್‌ಲೈನ್‌ನಲ್ಲಿದ್ದ ನಾಯಕರೇ ಶಾಕ್ ಮೇಲೆ ಶಾಕ್ ಕೊಡ್ತಿದ್ದಾರೆ. ಈಗ ಜಮ್ಮು- ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ(Farooq Abdullah) ಸರದಿ. ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಫಾರೂಕ್ ಅಬ್ದುಲ್ಲಾ, ಇಂಡಿಯಾ ಮೈತ್ರಿಕೂಟ ಜತೆಗೆ ಹೋಗಲ್ಲ. ಏಕಾಂಗಿ ಹೋರಾಟ ಮಾಡ್ತೇವೆ ಎಂದು ಘೋಷಣೆ ಮಾಡಿದ್ರು. ಮುಸ್ಲಿಂ ನಾಯಕನ ನಡೆಯಿಂದಾಗಿ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಮೋದಿ ಸರ್ಕಾರದ ವಿವಾದಿತ ನೀತಿ ರದ್ದು ಆಗಿದೆ. ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ. ಚುನಾವಣಾ ಬಾಂಡ್ ಜನರ ಮೂಲಭೂತ ಹಕ್ಕುಗಳನ್ನ ಉಲ್ಲಂಘಿಸುತ್ತದೆ.

ಇದನ್ನೂ ವೀಕ್ಷಿಸಿ:  Education Sector: ಈ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿ: 500 ಹಿಂದುಳಿದ ವಿದ್ಯಾರ್ಥಿಗಳಿಗೆ JEE/NEET ಉಚಿತ ತರಬೇತಿ