ತಡರಾತ್ರಿಯ ಫೋನ್ ಕಾಲ್ ಬದಲಿಸಿತ್ತು ದೇಶದ ದಿಕ್ಕು! ಸಂಖ್ಯಾಶಾಸ್ತ್ರಜ್ಞ ಕಟ್ಟಿದ ಸಮರ್ಥ ಸಾಮ್ರಾಜ್ಯದ ಇನ್ಸೈಡ್ ಸ್ಟೋರಿ!
ಅವತ್ತು ಅವರಿಟ್ಟ ಆ ಒಂದು ಹೆಜ್ಜೆ, ಭಾರತವನ್ನ ನಂಬೋಕೆ ಸಾಧ್ಯವಾಗದ ಮಟ್ಟಕ್ಕೆ ಬದಲಾಯಿಸಿತ್ತು.. ಅಷ್ಟಕ್ಕೂ ಮನಮೋಹನ್ ಸಿಂಗ್ ಭಾರತ ಎಂದೂ ಮರೆಯಲಾಗದ ಮಾಣಿಕ್ಯವಾಗಿ ಉಳಿಯೋದೇಕೆ? ಜಗತ್ತೇ ಮೆಚ್ಚಿದ ಮೇಧಾವಿ ಅನ್ನಿಸಿಕೊಂಡಿದ್ದೇಕೆ?
ಅವರು ಮೌನಿ. ಅರ್ಥಜ್ಞಾನಿ. ಅಕಸ್ಮಾತ್ ರಾಜಕಾರಣಿ. ಆಕಸ್ಮಿಕ ಪ್ರಧಾನಿ. ಚುನಾವಣ ಸಮರ ಗೆಲ್ಲದೆಯೇ ಅವರು ಚಕ್ರವರ್ತಿಯಾದವರು. ಮಲಗಿದ್ದವರಿಗೆ ದಕ್ಕಿತ್ತು ಮಂತ್ರಿಗಿರಿ. ಬಯಸದೆಯೇ ಸಿಕ್ಕಿತ್ತು ಪ್ರಧಾನಿ ಪಟ್ಟ. ಸಂಖ್ಯಾಶಾಸ್ತ್ರಜ್ಞ ಕಟ್ಟಿದ ಸಮರ್ಥ ಸಾಮ್ರಾಜ್ಯದ ಇನ್ಸೈಡ್ ಸ್ಟೋರಿ ಏನು ಗೊತ್ತಾ? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಆ್ಯಕ್ಸಿಡೆಂಟಲ್ ಆಪದ್ಬಾಂಧವ.
ಅವತ್ತು ಅವರಿಟ್ಟ ಆ ಒಂದು ಹೆಜ್ಜೆ, ಭಾರತವನ್ನ ನಂಬೋಕೆ ಸಾಧ್ಯವಾಗದ ಮಟ್ಟಕ್ಕೆ ಬದಲಾಯಿಸಿತ್ತು.. ಅಷ್ಟಕ್ಕೂ ಮನಮೋಹನ್ ಸಿಂಗ್ ಭಾರತ ಎಂದೂ ಮರೆಯಲಾಗದ ಮಾಣಿಕ್ಯವಾಗಿ ಉಳಿಯೋದೇಕೆ? ಜಗತ್ತೇ ಮೆಚ್ಚಿದ ಮೇಧಾವಿ ಅನ್ನಿಸಿಕೊಂಡಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗು ಉತ್ತರ ಕೊಡ್ತಿವಿ ನೋಡಿ.