Asianet Suvarna News Asianet Suvarna News

ಊಟದ ಬಳಿಕ ಟ್ರಂಪ್ ಜಗೀತಾರೆ ಎಲೆ ಅಡಿಕೆ; ಅವರಿಗೆ ಪಾನ್ ಸಪ್ಲೈ ಮಾಡೋದು ಇವ್ರೇ!

  • ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
  • ಊಟ ಆದ್ಮೇಲೆ ಬಾಯಿಗೆ ವೀಳ್ಯದೆಲೆ ಹಾಕಿಕೊಳ್ಳದಿದ್ರೆ ಹೇಗೆ?
  • ಟ್ರಂಪ್‌ಗೆ ಸತ್ಕರಿಸಲು ರೆಡಿಯಾಗಿದೆ ದೆಹಲಿಯ ಈ ಪಾನ್ ಶಾಪ್ 

ನವದೆಹಲಿ (ಫೆ.20): ಊಟ ಆದ್ಮೇಲೆ  ಎಲೆ ಅಡಿಕೆ ಅಥವಾ ಪಾನ್ ಮೆಲ್ಲದೇ ಇದ್ರೆ ಭಾರತೀಯ ಸಂಪ್ರದಾಯದಲ್ಲಿ ಊಟ ಪೂರ್ಣ ಆಗೋದೆ ಇಲ್ಲ ಅಂತಾರೆ. ಭಾರತದ ಭೇಟಿಗೆ ಆಗಮಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾನ್ ಸ್ವಾದ ಉಣಬಡಿಸಲು ಪಾಂಡೇ ಪಾನ್ ಅಂಗಡಿ ಸಿದ್ದವಾಗಿದೆ. 

ಡೆಲ್ಲಿಯ ನಾತ್೯ ಅವೆನ್ಯೂ ರಸ್ತೆಯಲ್ಲಿರುವ ಪಾಂಡೇ ಪಾನ್ ಶಾಪ್‌ನಲ್ಲಿ 150ಕ್ಕೂ ಹೆಚ್ಚು ಫ್ಲೇವರ್‌ಗಳು ಸಿಗ್ತಾವೆ. ರಾಷ್ಟ್ರಪತಿ ಭವನ, ಪ್ರಧಾನಮಂತ್ರಿ, ಹೈದರಾಬಾದ್ ಹೌಸ್‌ನಲ್ಲಿ ನಡೆಯುವ ವಿವಿಐಪಿಗಳಿಗೆ ಊಟದ ನಂತರ ಪಾನ್ ನೀಡ್ತಾರೆ. 

ಆ ಪಾನ್ ಇದೇ ಪಾಂಡೇ ಪಾನ್ ಶಾಪ್‌ನಿಂದ್ಲೆ ತಯಾರಾಗಿ ಹೋಗುತ್ತವೆ. ಏಳೂವರೆ ದಶಕಗಳ ಇತಿಹಾಸ ಇರುವ ಈ ಶಾಪ್ ಡಿಟೈಲ್ಸ್ ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು ಕಾರ್ಯಕ್ರಮದಲ್ಲಿ...

ಇದನ್ನೂ ನೋಡಿ | ಅವ್ರು ಬಡ್ಕೊಂಡ್ರು: ಮೋದಿ ಸೈಲೆಂಟಾಗಿ ‘ಕೆಲ್ಸ’ ಮುಗಿಸಿದ್ರು!

"

 

Video Top Stories