Asianet Suvarna News Asianet Suvarna News

ಇಂಡೋ- ಅಮೆರಿಕಾ ಶಸ್ತ್ರಾಸ್ತ್ರ ಒಪ್ಪಂದ; ಚೀನಾಗೆ ಶುರುವಾಯ್ತು ತಲೆನೋವು!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದಾಗಿನಿಂದ ಅಕ್ಕಪಕ್ಕದ ದೇಶಗಳಿಗೆ ತಲೆನೋವು ಶುರುವಾಗಿದೆ. 3 ಬಿಲಿಯನ್ ಅಂದರೆ 21 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು ಎಂದಿದ್ದಾರೆ. 

ಯಾವ್ಯಾವ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ? ಅದರ ವಿಶೇಷತೆಗಳೇನು? ಇಲ್ಲಿದೆ ರಿಪೋರ್ಟ್! 

ನವದೆಹಲಿ (ಫೆ. 28): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದಾಗಿನಿಂದ ಅಕ್ಕಪಕ್ಕದ ದೇಶಗಳಿಗೆ ತಲೆನೋವು ಶುರುವಾಗಿದೆ. 3 ಬಿಲಿಯನ್ ಅಂದರೆ 21 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು ಎಂದಿದ್ದಾರೆ. 

ಭಾರತಕ್ಕೆ ಅಮೆರಿಕಾ ಅಧ್ಯಕ್ಷರ ಗಿಫ್ಟ್: ಮೂರು ಪ್ರಮುಖ ಒಪ್ಪಂದಕ್ಕೆ ಸಹಿ!

ಯಾವ್ಯಾವ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ? ಅದರ ವಿಶೇಷತೆಗಳೇನು? ಇಲ್ಲಿದೆ ರಿಪೋರ್ಟ್! 

Video Top Stories