Asianet Suvarna News Asianet Suvarna News

ತಿರುಪತಿಯಲ್ಲಿ ಭಕ್ತರ ದಂಡು, 48 ತಾಸು ಕಾದರೂ ತಿಮ್ಮಪ್ಪನ ದರ್ಶನ ಸಿಕ್ತಿಲ್ಲ!

ಬೇಸಿಗೆ ರಜೆ ಹಿನ್ನಲೆ ತಿರುಪತಿ ತಿಮ್ಮಪ್ಪನ (Tirupathi Thimmappa)  ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. 48 ತಾಸು ಕಾದರೂ ತಿಮ್ಮಪ್ಪನ ದರ್ಶನ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಜನವೋ ಜನ. 

ಹೈದರಾಬಾದ್ (ಮೇ.29):  ಬೇಸಿಗೆ ರಜೆ ಹಿನ್ನಲೆ ತಿರುಪತಿ ತಿಮ್ಮಪ್ಪನ (Tirupathi Thimmappa)  ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. 48 ತಾಸು ಕಾದರೂ ತಿಮ್ಮಪ್ಪನ ದರ್ಶನ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಜನವೋ ಜನ. ದರ್ಶನಕ್ಕಾಗಿ 4-5 ಕಿಮೀ ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಭಕ್ತರನ್ನು ನಿಯಂತ್ರಿಸುವುದು ಟಿಟಿಡಿಗೆ ಸವಾಲಾಗಿದೆ. ಇನ್ನೂ 4-5 ದಿನ ದೇವಸ್ಥಾನಕ್ಕೆ ಬರದಂತೆ ಭಕ್ತರಿಗೆ ಸೂಚನೆ ನೀಡಿದೆ. 

ನವಾಬರ ಕಾಲದಲ್ಲಿ ಧ್ವಂಸವಾಗಿ ಹೋಯ್ತಾ ಬಸವಣ್ಣನವರ ಅನುಭವ ಮಂಟಪ? ದರ್ಗಾದಲ್ಲಿ ಕಂಡ ಸಾಕ್ಷಿಗಳೇನು?

Video Top Stories