Asianet Suvarna News Asianet Suvarna News
breaking news image

ಮುಸ್ಲಿಮರ ಮನೆಯಲ್ಲಿ ಸಪ್ತಪದಿ ತುಳಿದ ಹಿಂದೂ ಯುವತಿ

ದೆಹಲಿ ಹಿಂಸಾಚಾರದ ನಡುವೆ ಹಿಂದೂ - ಮುಸ್ಲೀಂಮರು ಬಾಂಧವ್ಯ ಮೆರೆದಿದ್ದಾರೆ. ಚಾಂದ್‌ಭಾಗ್ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚಿದ್ದರಿಂದ ಹಿಂದೂ ಯುವತಿ ಸಾವಿತ್ರಿ ಪ್ರಸಾದ್ ಎನ್ನುವವರ ಮದುವೆ ರದ್ದಾಗಿತ್ತು. ಮನೆಯವರು ಕಂಗಾಲಾಗಿದ್ದರು. ಇವರ ನೆರವಿಗೆ ಸ್ಥಳೀಯ ಮುಸ್ಲಿಮರು ಧಾವಿಸಿ ತಮ್ಮ ಏರಿಯಾದಲ್ಲಿ ಮದುವೆ ಮಾಡಿಸಿದ್ದಾರೆ. 
 

ದೆಹಲಿ (ಫೆ. 28): ಹಿಂಸಾಚಾರದ ನಡುವೆ ಹಿಂದೂ - ಮುಸ್ಲೀಂಮರು ಬಾಂಧವ್ಯ ಮೆರೆದಿದ್ದಾರೆ. ಚಾಂದ್‌ಭಾಗ್ ಪ್ರದೇಶದಲ್ಲಿ ಹಿಂಸಾಚಾರ ಹೆಚ್ಚಿದ್ದರಿಂದ ಹಿಂದೂ ಯುವತಿ ಸಾವಿತ್ರಿ ಪ್ರಸಾದ್ ಎನ್ನುವವರ ಮದುವೆ ರದ್ದಾಗಿತ್ತು. ಮನೆಯವರು ಕಂಗಾಲಾಗಿದ್ದರು. ಇವರ ನೆರವಿಗೆ ಸ್ಥಳೀಯ ಮುಸ್ಲಿಮರು ಧಾವಿಸಿ ತಮ್ಮ ಏರಿಯಾದಲ್ಲಿ ಮದುವೆ ಮಾಡಿಸಿದ್ದಾರೆ. 

ಅಧಿಕಾರಿ ಹತ್ಯೆ ಆರೋಪ , ತಾಹಿರ್ ಹುಸೇನ್ ಅಮಾನತು ಮಾಡಿದ ಆಪ್!

ಮುಸಲ್ಮಾನರ  ಮನೆಯಲ್ಲಿ ಹಿಂದೂ ಯುವತಿಯ ಮದುವೆ ಸಾಂಗವಾಗಿ ನಡೆದಿದೆ. ಹಿಂದೂ - ಮುಸ್ಲಿಂ ಬಾಂಧವ್ಯದ ಸ್ಟೋರಿ ಇಲ್ಲಿದೆ ನೋಡಿ!

Video Top Stories