Asianet Suvarna News Asianet Suvarna News

ಅಷ್ಟಕ್ಕೂ ಹಾರಾಡಿದ್ದು ಯಾವ ಧ್ವಜ? ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ

ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ  ಪ್ರತಿಭಟನೆ/ ದೆಹಲಿಯಲ್ಲಿ ಹಾರಾಡಿದ್ದು ಯಾವ ಧ್ವಜ/  ಪ್ರತಿಭಟನೆ ದಾರಿ ತಪ್ಪಿದ್ದು ಇಡೀ ಜಗತ್ತಿಗೆ ಗೊತ್ತಿದೆ 

First Published Jan 26, 2021, 8:20 PM IST | Last Updated Jan 26, 2021, 8:20 PM IST

ಬೆಂಗಳೂರು(ಜ 26)    ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ರೈತರ ಹೆಸರಿನಲ್ಲಿ ಉಗ್ರವಾದಿಗಳು  ಇಂಥ ಕೆಲಸ ಮಾಡಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಈ ಸೇವೆಗಳು ಲಭ್ಯವಿಲ್ಲ

ಪ್ರತಿಭಟನೆ ದಾರಿ ತಪ್ಪಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಇಂಥ ಕೆಲಸ ಮಾಡಿದ ವ್ಯಕ್ತಿಗಳ ಹಿಂದೆ ಯಾರಿದ್ದಾರೆ ಎಂಬುದು ಜಗತ್ತಿಗೆ ಬಹಿರಂಗ ಆಗಬೇಕು ಎಂದು ಸೂಲಿಬೆಲೆ ಹೇಳಿದರು. 

Video Top Stories