Asianet Suvarna News Asianet Suvarna News
breaking news image

ದೆಹಲಿ ಗಲಭೆಗೆ 9 ಮಂದಿ ಬಲಿ: ಶಾಂತಿ ಕಾಪಾಡಲು ಸಿಎಂ ಕರೆ

ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಘರ್ಷಣೆ; ದೆಹಲಿ ಗಲಭೆಯಲ್ಲಿ 9 ಮಂದಿ ಸಾವು; ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ 

ನವದೆಹಲಿ (ಫೆ.25): ದೆಹಲಿಯಲ್ಲಿ ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಶುರುವಾದ ಘರ್ಷಣೆ, ತೀವ್ರ ಹಿಂಸಾಚಾರಕ್ಕೆ ತಿರುಗಿದೆ.  ಗಲಭೆಯಲ್ಲಿ ಪೊಲೀಸ್ ಪೇದೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.  

ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ 

"

 

Video Top Stories