Asianet Suvarna News Asianet Suvarna News

ಕೊನೆಗೂ ಪತ್ತೆಯಾದ ಮೌಲಾನಾ ಸಾದ್, ತಬ್ಲಿಘಿ ಸಮಾವೇಶಕ್ಕೆ ಮತ್ತೆ ಯಾರ್ಯಾರು ಬಂದಿದ್ರು?

ದೆಹಲಿಯ ನಿಜಾಮುದ್ದೀನ್  ಮರರ್ಕನ್ ಮೌಲಾನಾ ಸಾದ್ ಕೊನೆಗೂ ಪತ್ತೆ/ ಮೌಲಾನಾಗೆ ನೋಟಿಸ್ ನೀಡಲು ಸಿದ್ಧವಾದ ದೆಹಲಿ ಪೊಲೀಸರು/ ದೇಶದಲ್ಲಿ ಸಂಚಲನ ತಂದಿದ್ದ ವೈರಲ್ ಆಡಿಯೋ

ನವದೆಹಲಿ(ಏ. 08)  ಮೌಲಾನಾ ಸಾದ್ ಕೊನೆಗೂ ಪತ್ತೆಯಾಗಿದ್ದಾನೆ. ಜಮಾತ್ ಸಭೆಯ ಬಳಿಕ ನಾಪತ್ತೆಯಾಗಿದ್ದವನ ಪತ್ತೆಯಾಗಿದೆ.

ವಿಡಿಯೋ ಕಾಲ್ ಮೂಲಕ ಅಂತ್ಯಸಂಸ್ಕಾರ; ಎಲ್ಲಾ ಕೊರೋನಾ ಅವತಾರ

ತಬ್ಲಿಘಿ ಸಮಾವೇಶ ಮತ್ತು ಹಣಕಾಸು ವಹಿವಾಟು ಜತೆಗೆ ಸಮಾವೇಶಕ್ಕೆ ಯಾರೆಲ್ಲ ಬಂದಿದ್ದರು ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Video Top Stories