Asianet Suvarna News Asianet Suvarna News

ಕೊರೊನಾ ವೈರಸ್‌ಗಿಂತ ಡೇಂಜರ್‌ ಕೊರೊನಾ ವೈರಲ್ ಸುದ್ದಿಗಳು..!

ಆಸ್ಪತ್ರೆಗೆ ಹೋದವ್ರು ಜೀವಂತವಾಗಿ ವಾಪಸ್ಸೇ ಬರ್ತಿಲ್ಲ. ಡಾಕ್ಟರ್ ಗಳೇ ತಲೆ ಒಡೆದು ಸಾಯಿಸ್ತಿದಾರೆ, ಕರೋನಾ ನೆಪದಲ್ಲಿ ದೇಹದ ಅಂಗಾಂಗಗಳನ್ನೆಲ್ಲಾ ಕಿತ್ತು ಹಣ ಮಾಡೋದನ್ನೇ ದಂಧೆ ಮಾಡ್ಕೊಂಡಿದಾರಂತೆ. ಹೀಗೆ ಏನೆನೋ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. 

ಬೆಂಗಳೂರು (ಮೇ. 01): ಆಸ್ಪತ್ರೆಗೆ ಹೋದವ್ರು ಜೀವಂತವಾಗಿ ವಾಪಸ್ಸೇ ಬರ್ತಿಲ್ಲ. ಡಾಕ್ಟರ್ ಗಳೇ ತಲೆ ಒಡೆದು ಸಾಯಿಸ್ತಿದಾರೆ, ಕರೋನಾ ನೆಪದಲ್ಲಿ ದೇಹದ ಅಂಗಾಂಗಗಳನ್ನೆಲ್ಲಾ ಕಿತ್ತು ಹಣ ಮಾಡೋದನ್ನೇ ದಂಧೆ ಮಾಡ್ಕೊಂಡಿದಾರಂತೆ. ರಸ್ತೆಗಳಲ್ಲೇ ಸೋಂಕಿತರಿಗೆ ಚಿಕಿತ್ಸೆಯಂತೆ... ಹೀಗೆ ಏನೆನೋ ಸುಳ್ಳು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊರೊನಾ 2 ನೇ ಅಲೆ ಸೃಷ್ಟಿಸಿದ ಭೀಕರತೆಗೆ ಜನ ಕಂಗಾಲಾಗಿದ್ದರೆ, ಇಂತಹ ಸುಳ್ಳು ಸುದ್ದಿಗಳಿಂದ ಇನ್ನಷ್ಟು ಭಯಭೀತರಾಗುತ್ತಿದ್ದಾರೆ. ಇಂತಹ ಸುದ್ದಿಗಳನ್ನು ಯಾರು, ಯಾಕಾಗಿ ಹಬ್ಬಿಸುತ್ತಿದ್ದಾರೆ..? 

ದುಬಾರಿಯಾಯ್ತು ಕೋವಿಡ್ ಔಷಧಗಳ ಬೆಲೆ; ಒಂದೇ ತಿಂಗಳಲ್ಲಿ ಶೇ. 300 ರಷ್ಟು ಜಾಸ್ತಿ..!

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona


 

Video Top Stories