ಕೋವ್ಯಾಕ್ಸಿನ್ VS ಕೋವಿಶೀಲ್ಡ್, ಕೊರೊನಾ ವಿರುದ್ಧ ಹೋರಾಡಲು ಯಾವುದು ಬೆಸ್ಟ್..?
ದೇಶವನ್ನು ಕಂಡು ಕೇಳರಿಯದಂತೆ ಪೀಡಿಸಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ವಿತರಣೆ ಬಹುಶಃ ಸಂಕ್ರಾಂತಿ ಸಂದರ್ಭದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಬೆಂಗಳೂರು (ಜ. 09): ದೇಶವನ್ನು ಕಂಡು ಕೇಳರಿಯದಂತೆ ಪೀಡಿಸಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ವಿತರಣೆ ಬಹುಶಃ ಸಂಕ್ರಾಂತಿ ಸಂದರ್ಭದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಇದನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ರಾಜ್ಯದಾದ್ಯಂತ ಡ್ರೈ ರನ್ ಕೂಡಾ ನಡೆಯುತ್ತಿದೆ.
ಜನವರಿ 2ರಂದು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಹೆಸರಿನ ಲಸಿಕೆಗಳಿಗೆ ಭಾರತ ಸರ್ಕಾರ ತುರ್ತು ಬಳಕೆಗೆಂದು ಅನುಮೋದನೆ ನೀಡಿತ್ತು. ಎಲ್ಲವೂ ಚೆನ್ನಾಗಿವೆ ಎನ್ನುವಾಗ ಈಗ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್, ಇವೆರಡರಲ್ಲಿ ಯಾವುದು ಬೆಸ್ಟ್ ಎನ್ನುವ ಪ್ರಶ್ನೆ ಎದ್ದಿದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತಯಾರಾಗಿದ್ದು ಹೇಗೆ..? ಕೊರೊನಾ ವಿರುದ್ಧ ಯಾವುದು ಹೆಚ್ಚು ಪರಿಣಾಮಕಾರಿ..? ನೋಡೋಣ ಬನ್ನಿ..!