Asianet Suvarna News Asianet Suvarna News

ಕಾಶಿ ಮಸೀದಿ ಅಡಿಯಲ್ಲಿ ಅಡಗಿದೆಯಾ ವಿಶ್ವನಾಥ ದೇಗುಲ ರಹಸ್ಯ?

ಕಾಶಿಯ ಜ್ಞಾನವಾಪಿ ಮಸೀದಿ ಸರ್ವೆಗೆ ಕೋರ್ಟ್‌ ಅಸ್ತು ಎಂದಿದೆ. ವಿಶ್ವನಾಥನ ಪಾಲಾಗುತ್ತಾ ಆ ಭೂಮಿ. ಕಾಶಿಯ ಜ್ಞಾನವಾಪಿ ಮಸೀದಿ ಅಡಿಯಲ್ಲಿ ಅಡಗಿದೆಯಾ ವಿಶ್ವನಾಥ ದೇಗುಲ ರಹಸ್ಯ? 1991ರ ಅರ್ಜಿಗೆ ಈಗ ಸಿಕ್ಕಿದೆ ಅದೃಷ್ಟ. ಕಾಶಿಯ ವಿಶ್ವನಾಥನಿಗೂ ಸಿಗುತ್ತಾ ಪುಣ್ಯಭೂಮಿ? ಇಲ್ಲಿದೆ ಒಂದು ವರದಿ

ಕಾಶಿ(ಏ.10): ಕಾಶಿಯ ಜ್ಞಾನವಾಪಿ ಮಸೀದಿ ಸರ್ವೆಗೆ ಕೋರ್ಟ್‌ ಅಸ್ತು ಎಂದಿದೆ. ವಿಶ್ವನಾಥನ ಪಾಲಾಗುತ್ತಾ ಆ ಭೂಮಿ. ಕಾಶಿಯ ಜ್ಞಾನವಾಪಿ ಮಸೀದಿ ಅಡಿಯಲ್ಲಿ ಅಡಗಿದೆಯಾ ವಿಶ್ವನಾಥ ದೇಗುಲ ರಹಸ್ಯ? 1991ರ ಅರ್ಜಿಗೆ ಈಗ ಸಿಕ್ಕಿದೆ ಅದೃಷ್ಟ. ಕಾಶಿಯ ವಿಶ್ವನಾಥನಿಗೂ ಸಿಗುತ್ತಾ ಪುಣ್ಯಭೂಮಿ? ಇಲ್ಲಿದೆ ಒಂದು ವರದಿ