Asianet Suvarna News Asianet Suvarna News

ಬೈಕ್‌ನಲ್ಲಿ ಜೋಡಿಯ ಲವ್ವಿಡವ್ವಿ, ಅಕ್ಕಪಕ್ಕದವರಿಗೆ ನೋಡಲಾಗದೇ ಫಜೀತಿ..!

Sep 19, 2021, 11:17 AM IST

'ಮರ್ಡರ್‌' ಸಿನಿಮಾದಲ್ಲಿ ಇಮ್ರಾನ್ ಹಶ್ಮಿ- ಮಲ್ಲಿಕಾ ಶೆರಾವತ್ ಬೈಕ್ ರೊಮ್ಯಾನ್ಸ್ , ಸಿನಿರಸಿಕರ ಎದೆ ಝಲ್ ಎನಿಸಿತ್ತು. ತಾವೂ ಏನೂ ಕಮ್ಮಿಯಿಲ್ಲ ಎಂದು ಇಲ್ಲೊಂದು ಜೋಡಿ ಬೈಕ್‌ನಲ್ಲಿ ಲವ್ವಿ ಡವ್ವಿ ಮಾಡಿದ್ದಾರೆ. ಹಿಂದಿನಿಂದ ಬರುತ್ತಿದ್ದ ಕಾರಿನವರು ಇದನ್ನು ವಿಡಿಯೋ ಮಾಡಿದ್ದಾರೆ. ಇವರೇನೋ ರೊಮ್ಯಾನ್ಸ್‌ನಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಅಕ್ಕಪಕ್ಕದವರಿಗೆ ಫಜೀತಿ ತಂದೊಡ್ಡಿತ್ತು..! ಈ ದೃಶ್ಯ ಕಂಡು ಬಂದಿದ್ದು ಭೂಪಾಲ್‌ನಲ್ಲಿ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಜೋಡಿಯ ಹುಡುಕಾಟದಲ್ಲಿದ್ದಾರೆ. 

ಬೇರೆಯವಳ ಜೊತೆ ಡೇಟಿಂಗ್, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು? ವಿವರಿಸೋದು ಬೇಡ ಬಿಡಿ!

Video Top Stories