Asianet Suvarna News Asianet Suvarna News

ಕರ್ತವ್ಯದಲ್ಲಿದ್ದ ಸಬ್-ಇನ್ಸ್‌ಪೆಕ್ಟರ್ ಕೊರೋನಾಗೆ ಬಲಿ-ಶವದ ಮುಂದೆ ಮಕ್ಕಳ ಆಕ್ರಂದನ!

ಕೊರೋನಾ ವೈರಸ್ ಇದೀಗ ಯಾವುದೇ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತಿದೆ. ತಮಿಳುನಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕರ್ತವ್ಯದಲ್ಲಿದ್ದಾಗಲೇ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಬೆಳಗ್ಗೆ ಮನೆಯಿಂದ ತೆರಳಿದ್ದ ಅಪ್ಪ, ಮರಳಿ ಶವವಾಗಿ ಬಂದಾಗ ಮಕ್ಕಳ ಹಾಗೂ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತಮಿಳುನಾಡು(ಜೂ.20): ಕೊರೋನಾ ವೈರಸ್ ಇದೀಗ ಯಾವುದೇ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತಿದೆ. ತಮಿಳುನಾಡಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕರ್ತವ್ಯದಲ್ಲಿದ್ದಾಗಲೇ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಬೆಳಗ್ಗೆ ಮನೆಯಿಂದ ತೆರಳಿದ್ದ ಅಪ್ಪ, ಮರಳಿ ಶವವಾಗಿ ಬಂದಾಗ ಮಕ್ಕಳ ಹಾಗೂ ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Video Top Stories