ಈ ವರ್ಷ ಹೋಳಿ ಮಿಲನ್‌ನಲ್ಲಿ ಪಾಲ್ಗೊಳ್ಳಲ್ಲ ಎಂದ ಪ್ರಧಾನಿ ಮೋದಿ!

ಭಾರತದ ಬಣ್ಣದ ಹಬ್ಬ ಹೋಳಿಗೆ ದೇಶವೇ ಸಜ್ಜಾಗುತ್ತಿದೆ. ಜನತೆ ಹೋಳಿ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಹೋಳಿ ಆಚರಿಸುವರಿಗೆ ಪ್ರಧಾನಿ ನರೇಂದ್ರ ಮೋದಿ ಶಾಕ್ ನೀಡಿದ್ದಾರೆ. ಈ ವರ್ಷ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಕಾರಣವೇನು?
 

First Published Mar 4, 2020, 8:53 PM IST | Last Updated Mar 4, 2020, 8:53 PM IST

ನವದೆಹಲಿ(ಮಾ.04): ಭಾರತದ ಬಣ್ಣದ ಹಬ್ಬ ಹೋಳಿಗೆ ದೇಶವೇ ಸಜ್ಜಾಗುತ್ತಿದೆ. ಜನತೆ ಹೋಳಿ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಹೋಳಿ ಆಚರಿಸುವರಿಗೆ ಪ್ರಧಾನಿ ನರೇಂದ್ರ ಮೋದಿ ಶಾಕ್ ನೀಡಿದ್ದಾರೆ. ಈ ವರ್ಷ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಕಾರಣವೇನು?
 

Video Top Stories