Asianet Suvarna News Asianet Suvarna News

ಕೊರೋನಾ ಭೀತಿ; ಇರಾನ್‌ನಲ್ಲಿರುವ 58 ಭಾರತೀಯರು ತಾಯ್ನಾಡಿಗೆ ವಾಪಸ್

ಕೊರೋನಾ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಅಲ್ಲಿರುವ ಭಾರತೀಯನ್ನು ಹಂತಹಂತವಾಗಿ ರಕ್ಷಣೆ ಮಾಡಲಾಗಿದ್ದು ಮೊದಲ ಹಂತವಾಗಿ ಸೇನಾ ವಿಮಾನದ ಮೂಲಕ 58 ಮಂದಿ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆ ತರಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Mar 10, 2020, 12:43 PM IST | Last Updated Mar 10, 2020, 2:06 PM IST

ಕೊರೋನಾ ಭೀತಿ ಹಿನ್ನಲೆಯಲ್ಲಿ ಇರಾನ್‌ನಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಅಲ್ಲಿರುವ ಭಾರತೀಯನ್ನು ಹಂತಹಂತವಾಗಿ ರಕ್ಷಣೆ ಮಾಡಲಾಗಿದ್ದು ಮೊದಲ ಹಂತವಾಗಿ ಸೇನಾ ವಿಮಾನದ ಮೂಲಕ 58 ಮಂದಿ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆ ತರಲಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಬೆಂಗಳೂರಿಗೂ ಬಂತು ಕೊರೋನಾ ; ಟೆಕ್ಕಿಗೆ ಶುರುವಾಗಿದೆ ಚಿಕಿತ್ಸೆ

Video Top Stories