Asianet Suvarna News Asianet Suvarna News

ಕೊರೋನಾ ಸಾವಿನ ಲೆಕ್ಕದಲ್ಲಿ ಬಿಬಿಎಂಪಿ ಗೋಲ್‌ಮಾಲ್‌!

ಕೊರೋನಾ ಸಾವಿನ ವಿಷಯದಲ್ಲಿ ಬಿಬಿಎಂಪಿ ಗೋಲ್ಮಾಲ್‌ ಬಯಲಾಗಿದೆ. ಕೊರೋನಾ ಸಾವಿನ ಮಾಹಿತಿಯಲ್ಲಿ ಬಿಬಿಎಂಪಿ ಸುಳ್ಳು ಹೇಳಿದೆ. ಸಾವಿನ ವಿಚಾರದಲ್ಲಿ ಒಂದೊಂದು ಬಾರಿ ಒಂದೊಂದು ಲೆಕ್ಕ ಕೊಡುತ್ತಿದೆ ಬಿಬಿಎಂಪಿ. 

ಬೆಂಗಳೂರು(ಆ.29) ಕೊರೋನಾ ಸಾವಿನ ವಿಷಯದಲ್ಲಿ ಬಿಬಿಎಂಪಿ ಗೋಲ್ಮಾಲ್‌ ಬಯಲಾಗಿದೆ. ಕೊರೋನಾ ಸಾವಿನ ಮಾಹಿತಿಯಲ್ಲಿ ಬಿಬಿಎಂಪಿ ಸುಳ್ಳು ಹೇಳಿದೆ. ಸಾವಿನ ವಿಚಾರದಲ್ಲಿ ಒಂದೊಂದು ಬಾರಿ ಒಂದೊಂದು ಲೆಕ್ಕ ಕೊಡುತ್ತಿದೆ ಬಿಬಿಎಂಪಿ. 

ಬಿಬಿಎಂಪಿ ನಡೆಸಿದ ಈ ಗೋಲ್‌ಮಾಲ್‌ ಬಗ್ಗೆ ಇಲ್ಲಿದೆ ವಿವರ

Video Top Stories