Asianet Suvarna News Asianet Suvarna News
breaking news image

ಇಂಡಿಯಾ ಸೊಸೆಯಾದ್ಳು ಚೆಲುವೆ; ಭಾರತೀಯ ಸಂಪ್ರದಾಯದಲ್ಲಿ ಚೀನಿ ಯುವತಿ ಮದುವೆ!

  • ಪ್ರೀತಿ-ಪ್ರೇಮಕ್ಕೆ ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಗಡಿಗಳ ಹಂಗಿಲ್ಲ
  • ಚೀನಾದ ಯುವತಿ ಜೊತೆ ಪಶ್ಚಿಮ ಬಂಗಾಳದ ಯುವಕನ ವಿವಾಹ  
  • ಭಾರತೀಯ ಸಂಪ್ರದಾಯದಂತೆ ಮದುವೆಯಾದ ಚೀನಾ ಮಹಿಳೆ

ಪ್ರೀತಿಗೆ ಯಾವುದೇ ಜಾತಿ, ಧರ್ಮ, ರಾಷ್ಟ್ರೀಯತೆ ಅಥವಾ ಗಡಿಗಳ ಹಂಗಿಲ್ಲ. ಪ್ರೀತಿಯ ಭಾಷೆಯೇ ಅಂಥಹದ್ದು. ಜಗತ್ತಿನಾದ್ಯಂತ ಪ್ರೀತಿಸುವ ಹೃದಯಗಳು ವ್ಯಾಲೆಂಟೈನ್‌ ಡೇಗೆ ತಯಾರಿ ಮಾಡಿಕೊಳ್ಳುತ್ತಿವೆ.

ಇದನ್ನೂ ನೋಡಿ | ವಯಸ್ಸು 62, ವೃತ್ತಿ- ಸೆಕ್ಯೂರಿಟಿ ಗಾರ್ಡ್: ಇವರು ಮಾಡಿದ ಸಾಧನೆಗಿರಲಿ ನಿಮ್ಮ ಸಲಾಂ

ವ್ಯಾಲೆಂಟೈನ್‌ ಡೇಗೆ ಇನ್ನೊಂದು ವಾರ ಬಾಕಿಯಿದೆ, ಚೀನಾದ ಯುವತಿ ಮತ್ತು ಪಶ್ಚಿಮ ಬಂಗಾಳದ ಯುವಕನ ಲವ್ ಸ್ಟೋರಿ ಸಪ್ತಪದಿ ತುಳಿಯುವ ಮೂಲಕ ಪ್ರೀತಿಯನ್ನು ಚಿರಾಯುಗೊಳಿಸಿದೆ. ಚೀನಿ ಯುವತಿ ಭಾರತೀಯ ನಾರಿಯಾಗಿ ಹಸೆಮಣೆ ಏರಿದ್ದು ವಿಶೇಷವಾಗಿತ್ತು.

ಇಲ್ಲಿದೆ ಕಂಪ್ಲೀಟ್ 'ಲವ್ & ಮ್ಯಾರೆಜ್' ಕಹಾನಿ....  

"

Video Top Stories