Asianet Suvarna News Asianet Suvarna News

ಇದು ಜಯಲಲಿತಾ ಸಾವಿನ ರಹಸ್ಯ: ಶಶಿಕಲಾಗೆ ಶಾಪವಾಗುತ್ತಾ ಆ ವರದಿ?

ತಮಿಳುನಾಡಿನ ಜಯಲಲಿತಾ ಅವರ ಸಾವು ಈ ಕ್ಷಣಕ್ಕೂ ಒಂದು ದೊಡ್ಡ ಕಗ್ಗಂಟಾಗಿಯೇ ಉಳಿದುಕೊಂಡಿದೆ. ಆ ಸಾವು ಸಹಜವೋ? ಅಥವಾ ಕೊಲೆಯೋ ಅನ್ನೋ ಅನುಮಾನಕ್ಕೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.
 

First Published Oct 19, 2022, 3:23 PM IST | Last Updated Oct 19, 2022, 3:23 PM IST

ಜಯಲಲಿತಾ ಸಾವಿನ ಪ್ರಕರಣಕ್ಕೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಲ್ಲಿಂದ ಈ ಕತೆ ಯಾವ ಮಗ್ಗಲು ಬದಲಿಸಲಿದೆಯೋ ಅನ್ನೋ ಕುತೂಹಲವೂ ಇದೆ. ಅವರು ಡಿಸೆಂಬರ್ 4ರಂದೇ ಮರಣ ಹೊಂದಿದ್ದರೂ ಅನೌನ್ಸ್ ಆಗಿದ್ದು ಮಾರನೇ ದಿನವಂತೆ. ಹಾಗಾದ್ರೆ  ಆ 24 ಗಂಟೆಯಲ್ಲಿ ಏನೇನಾಗಿತ್ತು ಎಂಬುದು ಕೂತೂಹಲ. ಇದೀಗ 159 ಸಾಕ್ಷಿಗಳ ಹೇಳಿಕೆ ಮೇಲೆ 608 ಪುಟಗಳ ರಿಪೋರ್ಟ್ ತಯಾರಾಗಿದೆ. ಆ ವರದಿ ಶಶಿಕಲಾಗೆ ಶಾಪವಾಗುತ್ತಾ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ.

137 ವರ್ಷಗಳ Congress ಏಳುಬೀಳು: 2ನೇ ಬಾರಿ ಕನ್ನಡಿಗರಿಗೆ ಚುಕ್ಕಾಣಿ ಅವಕಾಶ..!

Video Top Stories