Asianet Suvarna News Asianet Suvarna News

ಬೋಟ್ ಪಲ್ಟಿ: ಒಂದೇ ಕುಟುಂಬದ 11 ಮಂದಿ ಜಲಸಮಾಧಿ!

Sep 15, 2021, 10:58 AM IST

ಮಹಾರಾಷ್ಟ್ರ(ಸೆ.15) ನದಿಯಲ್ಲಿ ಬೋಟ್‌ ಪಲ್ಟಿಯಾಗಿ ಒಂದೇ ಕುಟುಂಬದ 11 ಮಂದಿ ಮೃತಪಟ್ಟಿದ್ದಾರೆ. ಅಮರಾವತಿ ಜಿಲ್ಲೆಯ ಜಂಜುಗಾಂವ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈಗಾಗಲೇ ಮೂರು ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ 8 ಮಂದಿಗಾಗಿ ಹುಡುಕಾಟ ಮುಂದುವರೆದಿದೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ರೌಂಡಪ್‌ ಇಲ್ಲಿದೆ.