Asianet Suvarna News Asianet Suvarna News

ಪ್ರಧಾನಿ ನರೇಂದ್ರ ಮೋದಿ ಯಶಸ್ಸಿನ 8 ರಹಸ್ಯಗಳು!

ಮೋದಿ ಅಧಿಕಾರಕ್ಕೇರಿ ಎಂಟು ವರ್ಷಗಳಾಗಿದೆ. ಈ ವರ್ಷಗಳಲ್ಲಿ ದೇಶ ವಿಭಿನ್ನ ಸವಾಲುಗಳನ್ನೆದುರಿಸಿದೆ. ಈ ಎಲ್ಲಾ ಸವಾಲುಗಳಿಗೆ ಮೋದಿ ಉತ್ತರವನ್ನೂ ನೀಡಿದ್ದಾರೆ. ಹಾಗಾದ್ರೆ ಈ ಎಂಟು ವರ್ಷಗಳ ಯಶಸ್ಸಿಗೇನು ಕಾರಣ? ಇಲ್ಲಿದೆ ವಿವರ

ನವದೆಹಲಿ(ಮೇ.31): ಪ್ರಧಾನಿ ನರೇಂದ್ರ ಮೋದಿಯ ಆ ಎಂಟು ಶಕ್ತಿಗಳೇನು? ಎಲ್ಲಾ ರಾಜಕಾರಣಿಗಳಿಗಿಂತ ಮೋದಿ ಭಿನ್ನ ಏಕೆ? ಮೋದಿ ಯಶಸ್ಸಿನ ಹಿಂದಿರೋದು ಅಷ್ಟ ಗುಟ್ಟುಗಳು.

ಹೌದು ಮೋದಿ ಅಧಿಕಾರ ಸ್ವೀಕರಿಸಿ ಬರೋಬ್ಬರಿ ಎಂಟು ವರ್ಷವಾಗಿದೆ. ದೇಶದ ಪಿಎಂ ಪಟ್ಟದ ಮೇಲೆ ಮೋದಿ ಕುಳಿತುಕೊಂಡ ಬಳಿಕ ದೇಶದ ಚಿತ್ತಣವೇ ಹಂತ ಹಂತವಾಘಿ ಬದಲಾಗಿದೆ. ಈ ಎಂಟು ವರ್ಷಗಳಲ್ಲಿ ಮೋದಿಗೆ ಎದುರಾದ ಸವಾಲುಗಳೇನು? ಆ ಸವಾಲನ್ನು ಗೆದ್ದು ಮೋದಿ ಯಶಸ್ಸು ಪಡೆದಿದ್ದು ಹೇಗೆ? ಇಲ್ಲಿದೆ ವಿವರ

Video Top Stories