Asianet Suvarna News Asianet Suvarna News

ಬಿಜೆಪಿ ಮತ ಗಳಿಸುವ ಗುಟ್ಟು ಬಿಚ್ಚಿಟ್ಟ ಕಪಿಲ್ ಸಿಬಲ್!

ಬಿಜೆಪಿ ಸಮಾಜ ವಿಭಜಿಸಿ ಮತ ಪಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಯಾವತ್ತೂ ಇತಿಹಾಸದ ಭಾಗವಾಗಿರಲಿಲ್ಲ ಎಂದ ಸಿಬಲ್, ಇತಿಹಾಸವೇ ಗೊತ್ತಿರದ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹರಿಹಾಯ್ದರು.

ನವದೆಹಲಿ(ಫೆ.04): ಬಿಜೆಪಿ ಸಮಾಜ ವಿಭಜಿಸಿ ಮತ ಪಡೆಯುತ್ತದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಯಾವತ್ತೂ ಇತಿಹಾಸದ ಭಾಗವಾಗಿರಲಿಲ್ಲ ಎಂದ ಸಿಬಲ್, ಇತಿಹಾಸವೇ ಗೊತ್ತಿರದ ಬಿಜೆಪಿಯಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹರಿಹಾಯ್ದರು. ಇದೇ ವೇಳೆ ಮಹಾತ್ಮಾ ಗಾಂಧಿಜೀ ಕುರಿತ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಯನ್ನು ಖಂಡಿಸಿದ ಕಪಿಲ್ ಸಿಬಲ್, ಇತಿಹಾಸದ ಅರವಿರದ ನಾಯಕರಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದರು .

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Video Top Stories