Asianet Suvarna News Asianet Suvarna News

ಅಪ್ಪ ಇಮ್ರಾನ್ ಹಶ್ಮಿಯಂತೆ, ಅಮ್ಮ ಸನ್ನಿ ಲಿಯೋನ್‌ ಅಂತೆ! ವಿದ್ಯಾರ್ಥಿ ಮಾಡಿದ ಕಿಲಾಡಿ ಇದು!

ಇಲೊಬ್ಬ ವಿದ್ಯಾರ್ಥಿ ಹಾಲ್‌ ಟಿಕೇಟ್‌ನಲ್ಲಿ ಪೋಷಕರ ಹೆಸರಿನ ಕಾಲಂನಲ್ಲಿ ಸನ್ನಿ ಲಿಯೋನ್, ಇಮ್ರಾನ್ ಹಶ್ಮಿ ಹೆಸರು ಬರೆದಿದ್ದಾನೆ. ಈ ಹಾಲ್‌ ಟಿಕೆಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

First Published Dec 11, 2020, 3:28 PM IST | Last Updated Dec 11, 2020, 3:28 PM IST

ನವದೆಹಲಿ (ಡಿ. 11): ಇಲೊಬ್ಬ ವಿದ್ಯಾರ್ಥಿ ಹಾಲ್‌ ಟಿಕೇಟ್‌ನಲ್ಲಿ ಪೋಷಕರ ಹೆಸರಿನ ಕಾಲಂನಲ್ಲಿ ಸನ್ನಿ ಲಿಯೋನ್, ಇಮ್ರಾನ್ ಹಶ್ಮಿ ಹೆಸರು ಬರೆದಿದ್ದಾನೆ. ಈ ಹಾಲ್‌ ಟಿಕೆಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಗಾಳಿಪಟ ಹಾರಿಸೋಕೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು, ದೊಡ್ಡವರಿಗೂ ಕೂಡಾ ಗಾಳಿಪಟ ಹಾರಿಸೋದನ್ನು ಇಷ್ಟಪಡುತ್ತಾರೆ. ಆದರೆ ಇದೇ ಜೀವಕ್ಕೆ ಕಂಟಕವಾದರೆ? ಏನಿದು ಸುದ್ದಿ ಅಂತೀರಾ? ನೀವೇ ನೋಡಿ..!

ದುಬೈನಲ್ಲಿ 144 ಅಂತಸ್ತಿನ ಬೃಹತ್ ಕಟ್ಟಡ ನೆಲಸಮವಾಗಿದೆ. ಕೇವಲ 1 ಸೆಕೆಂಡ್‌ಗಳಲ್ಲಿ ವಿಶ್ವ ದಾಖಲೆ ಮಾಡಿದೆ. 

ಮೀನುಗಳ ಆಹಾರ ಕದಿಯುವ ಬಾತುಕೋಳಿಯ ವಿಡಿಯೋವೊಂದು ವೈರಲ್ ಆಗಿದೆ.