Asianet Suvarna News Asianet Suvarna News

ಆನೆ ಮೇಲೆ ಯೋಗ, ಇವೆಲ್ಲಾ ಬೇಕಿತ್ತಾ ಬಾಬಾ ರಾಮ್‌ದೇವ್?

ಯೋಗ ಗುರು ಬಾಬಾ ರಾಮದೇವ್ ಯಾವಾಗಲೂ ಒಂದಿಲ್ಲೊಂದು ಫಜೀತಿ ಮಾಡಿಕೊಳ್ಳುತ್ತಾರೆ. ಆನೆ ಮೇಲೆ ಯೋಗ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ. 

ಬೆಂಗಳೂರು (ಅ. 15): ಯೋಗ ಗುರು ಬಾಬಾ ರಾಮದೇವ್ ಯಾವಾಗಲೂ ಒಂದಿಲ್ಲೊಂದು ಫಜೀತಿ ಮಾಡಿಕೊಳ್ಳುತ್ತಾರೆ. ಆನೆ ಮೇಲೆ ಯೋಗ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದ್ದಾರೆ. ಇಲ್ಲೊಂದು ಸಿಂಗಲ್ ಶ್ವಾನ ಸಿಂಹ, ಸಿಂಹಿಣಿಯರನ್ನು ಹೆದರಿಸಿ ಓಡಿಸಿದೆ. 

ನಡುರಸ್ತೆಯಲ್ಲೇ ಅತ್ತೆಯ ಕೂದಲಿಡಿದು ಎಳೆದಾಡಿ ಹೊಡೆದಳಲ್ಲಾ ಸೊಸೆ..!

ಗಿನ್ನಿಸ್ ದಾಖಲೆಗಾಗಿ ಸಾವಿಗೆ ಆಮಂತ್ರಣ ಕೊಟ್ಟು ಜಸ್ಟ್ ಮಿಸ್ ಆಗಿದ್ದಾನೆ ಆತ. ಇಲ್ಲೊಂದು ಕಡೆ ಕೆಲವರು ಸೈಕ್ಲಿಂಗ್ ಮಾಡುವುದಕ್ಕೆ ಹೋಗುತ್ತಿದ್ದರು. ಅವರಿಗೆ ಟಕ್ಕರ್ ಕೊಡಲು ಆಸ್ಟ್ರೀಚ್ ಪಕ್ಷಿ ಮುಂದಾಯಿತು. ಮುಂದೇನಾಯ್ತು? ನೀವೇ ನೋಡಿ..!