ಬಾಂಗ್ಲಾದೇಶ ತೊರೆದಿದ್ದಾರೆ 1 ಕೋಟಿಗೂ ಅಧಿಕ ಹಿಂದೂಗಳು; 2050ಕ್ಕೆ ಸರ್ವನಾಶ!

ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇಗುಲ ಮೇಲೆ ನಡೆದ ದಾಳಿ ಇದೇ ಮೊದಲಲ್ಲ. 1947ರಿಂದಲೂ ದಾಳಿ ನಡೆಯುತ್ತಲೇ ಇದೆ. ಸುಮಾರು 1 ಕೋಟಿಗೂ ಅಧಿಕ ಮಂದಿ ಬಾಂಗ್ಲಾ ತೊರೆದಿದ್ದಾರೆ. ದಿನದಿಂದ ದಿನಕ್ಕೆ ಬಾಂಗ್ಲಾ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇನ್ನು 30 ವರ್ಷದಲ್ಲಿ ಬಾಂಗ್ಲಾದೇಶದಲ್ಲಿ ಒಬ್ಬರೂ ಹಿಂದೂಗಳು ಇರುವುದಿಲ್ಲ ಎಂದು ಅಧ್ಯಯನ ವರದಿ ಹೇಳುತ್ತಿದೆ. ಇತ್ತ ಕರ್ನಾಟಕದಲ್ಲಿ ಉಪಚುನಾವಣೆ ಮಾತಿನ ಸಮರ ಜೋರಾಗಿದೆ. ಈ ಬಾರಿ ಕೀಳುಮಟ್ಟದ ಪದ ಬಳಕೆ ಮಾಡಿ ನಾಯಕ ಮಾನ ಹರಾಜು ಹಾಕಿದ್ದಾರೆ. ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

First Published Oct 20, 2021, 11:36 PM IST | Last Updated Oct 27, 2021, 1:10 PM IST