Asianet Suvarna News Asianet Suvarna News

Assembly Elections: ಸಮೀಕ್ಷೆ, ಪರೀಕ್ಷೆ: ಮೋದಿಗೆ ಹ್ಯಾಟ್ರಿಕ್ಕಾ?

ಈಗಲೇ ಎಲೆಕ್ಷನ್ ನಡೆದರೆ ಯಾರಾಗ್ಬೇಕು ಪ್ರಧಾನಿ? ದೇಶದ ಜನರ ನೆಚ್ಚಿನ ನಾಯಕ ಯಾರು? ಮೂಡ್‌ ಆಫ್‌ ದಿ ನೇಷನ್ ಸಮೀಕ್ಷೆ ಹ್ಯಾಟ್ರಿಕ್ ಕೊಡ್ತಾ? ಎರಡು ವರ್ಷದ ನಿರಂತರ ಪರೀಕ್ಷೆಯ ಫಲಿತಾಂಶವೇನು?

ನವದೆಹಲಿ(ಜ.22): ಈಗಲೇ ಎಲೆಕ್ಷನ್ ನಡೆದರೆ ಯಾರಾಗ್ಬೇಕು ಪ್ರಧಾನಿ? ದೇಶದ ಜನರ ನೆಚ್ಚಿನ ನಾಯಕ ಯಾರು? ಮೂಡ್‌ ಆಫ್‌ ದಿ ನೇಷನ್ ಸಮೀಕ್ಷೆ ಹ್ಯಾಟ್ರಿಕ್ ಕೊಡ್ತಾ? ಎರಡು ವರ್ಷದ ನಿರಂತರ ಪರೀಕ್ಷೆಯ ಫಲಿತಾಂಶವೇನು?

ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ ಎಂಟು ವರ್ಷ ಕಳೆಯುತ್ತಿದೆ. ಹಾಗಾದ್ರೆ ದೇಶದ ಜನರ ಮನಸ್ಥಿತಿ ಹೇಗಿದೆ? ಮೂರನೇ ಬಾರಿ ದೇಶದ ಪ್ರಧಾನಿ ಯಾರಾಗ್ಬೇಕು ಅಂತ ತಿಳಿಯೂ ಮೂಡ್‌ನಲ್ಲಿ ಜನರಿದ್ದಾರೆ? ಇಂದೇ ಪ್ರಧಾನಿ ಆಯ್ಕೆಗೆ ಎಲೆಕ್ಷನ್ ನಡೆದರೆ ಜನ ಯಾರನ್ನು ಪ್ರಧಾನಿಯನ್ನಾಗಿ ನೋಡಲು ಬಯಸುತ್ತಾರೆ? ಈ ಕುರಿತಾದ ಒಂದು ವರದಿ

Video Top Stories