Asianet Suvarna News Asianet Suvarna News

'ದೆಹಲಿ ದಂಗೆಗೆ ಪಾಕ್ ಆಯುಧ ಮತ್ತು ಡ್ರಗ್ಸ್' ದಾಖಲೆ ಕೊಟ್ಟ 'ಕೈ' ಸಿಎಂ!

Feb 1, 2021, 7:25 PM IST

ನವದೆಹಲಿ(ಫೆ. 01) ರೈತ ದಂಗೆ  ಲಾಭ ಪಡೆಯಲು ಪಾಪಿ ಪಾಕಿಸ್ತಾನ ಹಾಕಿಕೊಂಡಿದ್ದ ಲೆಕ್ಕಾಚಾರಗಳು ಒಂದೊಂದಾಗಿ ಬಯಲಾಗುತ್ತಿದೆ. ಅಂದು ಗಲಾಟೆ ಮಾಡಿದ್ದು  ರೈತರ ವೇಷದಲ್ಲಿದ್ದ ಪಾಕ್ ಏಜೆಂಟರು. ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರೇ ಈ ವಿಚಾರ  ಹೇಳಿದ್ದಾರೆ.

ಟ್ರ್ಯಾಕ್ಟರ್ ಪರೇಡ್ ನಲ್ಲಿ ಹಿಂಸೆ ಭುಗಿಲೇಳಲು ಏನು ಕಾರಣ?

ಗಣರಾಜ್ಯದ ದಿನ ದೆಹಲಿಯಲ್ಲಿ ನಡೆಯಬಾರದ ಕೆಲಸ ನಡೆದಿತ್ತು.  ಪಂಜಾಬ್ ರೈತರ ಹೆಸರಿನಲ್ಲಿ ಪಾಕಿಸ್ತಾನ ಇಂಥ ಕೆಲಸ ಮಾಡಿತಾ?